ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kartarpur Sahib Gurdwara

ADVERTISEMENT

ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಸರ್ದಾರ್‌ ಸಾಹಿಬ್‌ ಗುರುದ್ವಾರಕ್ಕೆ ಕರ್ತಾರ್‌ಪುರ ಕಾರಿಡಾರ್‌ಮೂಲಕ 1,10,670 ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಹೊಂದಿದ ನಾಗರಿಕರು ಭೇಟಿ ನೀಡಿದ್ದಾರೆ ಎಂದು ಶುಕ್ರವಾರ ಭಾರತ ಸರ್ಕಾರ ತಿಳಿಸಿದೆ.
Last Updated 29 ಜುಲೈ 2022, 13:55 IST
ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

ಪಂಜಾಬ್‌ ಸಿಎಂ ಚನ್ನಿ ಇಂದು ಕರ್ತಾರ್‌ಪುರಕ್ಕೆ ಭೇಟಿ; ಸಿಧು ಪ್ರತ್ಯೇಕ ಪ್ರಯಾಣ

ಚಂಡೀಗಡ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಅವರ ಸಂಪುಟದ ಸಚಿವರು ಇಂದು ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಆದರೆ, ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಇಂದು ಚನ್ನಿ ಅವರೊಂದಿಗೆ ಜೊತೆಯಾಗುತ್ತಿಲ್ಲ. ಕರ್ತಾರ್‌ಪುರಕ್ಕೆ ತೆರಳುತ್ತಿರುವ ಜಾಥಾದಲ್ಲಿ ನವಜೋತ್‌ ಸಿಂಗ್‌ ಸಿಧು ಭಾಗಿಯಾಗುತ್ತಿಲ್ಲ. ಸಿಧು ಅವರು ನವೆಂಬರ್‌ 18ರ ಬದಲು ನವೆಂಬರ್ 20ರಂದು ಕರ್ತಾಪುರಕ್ಕೆ ಭೇಟಿ ನೀಡುವ ಕುರಿತು ಅಧಿಕೃತವಾಗಿ ತಿಳಿಸಿರುವುದಾಗಿ ಅವರ ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಬುಧವಾರ ರಾತ್ರಿ ಹೇಳಿದ್ದಾರೆ.
Last Updated 18 ನವೆಂಬರ್ 2021, 5:40 IST
ಪಂಜಾಬ್‌ ಸಿಎಂ ಚನ್ನಿ ಇಂದು ಕರ್ತಾರ್‌ಪುರಕ್ಕೆ ಭೇಟಿ; ಸಿಧು ಪ್ರತ್ಯೇಕ ಪ್ರಯಾಣ

ಟ್ರಸ್ಟ್‌ಗೆ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ ಆಡಳಿತ ವರ್ಗ: ಭಾರತದ ವಿರೋಧ

ಕರ್ತಾರ್‌‍ಪುರ ಸಾಹಿಬ್‌ ಗುರುದ್ವಾರದ ಆಡಳಿತವನ್ನು ಸಿಖ್‌ ಸಮುದಾಯದ ಸಮಿತಿಯೊಂದರಿಂದ ಕಿತ್ತುಕೊಂಡು ಟ್ರಸ್ಟ್‌ ಒಂದಕ್ಕೆ ವರ್ಗಾವಣೆ ಮಾಡುವ ಪಾಕಿಸ್ತಾನದ ನಿರ್ಧಾರವನ್ನು ಭಾರತವು ಗುರುವಾರ ಖಂಡಿಸಿದೆ
Last Updated 5 ನವೆಂಬರ್ 2020, 16:45 IST
ಟ್ರಸ್ಟ್‌ಗೆ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರ ಆಡಳಿತ ವರ್ಗ: ಭಾರತದ ವಿರೋಧ

ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳ

ನವೆಂಬರ್ 17ರಂದು 671 ಮಂದಿ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದರು. ಆದರೆ ಮುಂದಿನ ವಾರ ಇದರ ಮೂರು ಪಟ್ಟು ಯಾತ್ರಿಕರು ಬರಲಿದ್ದಾರೆ ಎಂದಿದ್ದಾರೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಜನರು.
Last Updated 18 ನವೆಂಬರ್ 2019, 2:57 IST
ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳ

ಇಮ್ರಾನ್‌ ಖಾನ್‌ ಕುಟುಂಬದ ನಂಟಿನ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಅಮರಿಂದರ್ ಸಿಂಗ್

ಖಾನ್ ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಅವರಆಟವನ್ನು ನೋಡಿರುವುದಾಗಿ ಅಮರಿಂದರ್‌ ಸಿಂಗ್‌ತಿಳಿಸಿದ್ದಾರೆ.
Last Updated 11 ನವೆಂಬರ್ 2019, 9:37 IST
ಇಮ್ರಾನ್‌ ಖಾನ್‌ ಕುಟುಂಬದ ನಂಟಿನ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಅಮರಿಂದರ್ ಸಿಂಗ್
ADVERTISEMENT
ADVERTISEMENT
ADVERTISEMENT
ADVERTISEMENT