ಮಂಡ್ಯ: ನಾಗಮಂಗಲಕ್ಕೆ ಸುಧಾ ಶಿವರಾಮೇಗೌಡ ಅಭ್ಯರ್ಥಿ, KR ಪೇಟೆಯಿಂದ ನಾರಾಯಣ ಗೌಡ
ಮಂಗಳವಾರ ರಾತ್ರಿ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು ನಾಗಮಂಗಲ ಕ್ಷೇತ್ರಕ್ಕೆ ಆಶ್ಚರ್ಯಕರ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ. ಮಾಜಿ ಶಾಸಕ, ಸಂಸದ ಎಲ್.ಆರ್.ಶಿವರಾಮೇಗೌಡ ಅವರ ಪತ್ನಿ ಸುಧಾ ಶಿವರಾಮೇಗೌಡ ಅವರ ಹೆಸರು ಘೋಷಣೆ ಮಾಡಲಾಗಿದೆ.Last Updated 11 ಏಪ್ರಿಲ್ 2023, 18:28 IST