ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KSCA Cricket Tournament

ADVERTISEMENT

ಮಹಾರಾಜ ಟ್ರೋಫಿ ಬಿಡ್: ಅಭಿನವ್ ಮನೋಹರ್‌ಗೆ ₹15 ಲಕ್ಷ, ಮಯಂಕ್‌ಗೆ ₹14 ಲಕ್ಷ

ಬೀಸು ಹೊಡೆತಗಳ ಬ್ಯಾಟರ್ ಅಭಿನವ್ ಮನೋಹರ್ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಾಗಿ ಶನಿವಾರ ನಡೆದ ಅಟಗಾರರ ಹರಾಜು ಪ್ರಕ್ರಿಯೆಯಲ್ಲಿ ‘ಎ’ ಗುಂಪಿನಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದರು.
Last Updated 22 ಜುಲೈ 2023, 6:22 IST
ಮಹಾರಾಜ ಟ್ರೋಫಿ ಬಿಡ್: ಅಭಿನವ್ ಮನೋಹರ್‌ಗೆ  ₹15 ಲಕ್ಷ, ಮಯಂಕ್‌ಗೆ ₹14 ಲಕ್ಷ

27ರಂದು ಕೆಎಸ್‌ಸಿಎ ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆ

ರಾಯಚೂರು: ಮಂತ್ರಾಲಯ ಮಾರ್ಗದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಒಕ್ಕೂಟ (ಕೆಎಸ್‌ಸಿಎ) ರಾಯಚೂರು ವಲಯದ ಮೈದಾನದಲ್ಲಿ14 ವರ್ಷದೊಳಗಿನವರ ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆಯು ಇದೇ ನವೆಂಬರ್‌ 27 ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ವಲಯದ ಸಂಚಾಲಕ ಸುಜಿತ್‌ ಬೊಹರಾ ತಿಳಿಸಿದ್ದಾರೆ.
Last Updated 24 ನವೆಂಬರ್ 2022, 13:42 IST
fallback

ಕೆಎಸ್‌ಸಿಎ ವಲಯ ಮಟ್ಟದ ಪಂದ್ಯಾವಳಿ: 165 ಎಸೆತದಲ್ಲಿ 407 ರನ್‌ ಗಳಿಸಿದ ತನ್ಮಯ್‌

ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡದ ಆಟಗಾರ ತನ್ಮಯ್ ಮಂಜುನಾಥ್, ಕೆಎಸ್‌ಸಿಎ ಶಿವಮೊಗ್ಗ ವಲಯದ 16 ವರ್ಷದೊಳಗಿನ ಬಾಲಕರ ಕ್ರಿಕೆಟ್‌ ಟೂರ್ನಿಯಲ್ಲಿ 165 ಎಸೆತಗಳಲ್ಲಿ 407 ರನ್‌ ಗಳಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.
Last Updated 12 ನವೆಂಬರ್ 2022, 19:45 IST
ಕೆಎಸ್‌ಸಿಎ ವಲಯ ಮಟ್ಟದ ಪಂದ್ಯಾವಳಿ: 165 ಎಸೆತದಲ್ಲಿ 407 ರನ್‌ ಗಳಿಸಿದ ತನ್ಮಯ್‌

ಕೆಎಸ್‌ಸಿಎ: ಟಿ–20 ಪಂದ್ಯ ಪರಿವೀಕ್ಷಕರಾಗಿ ಅವಿನಾಶ ‍ಪೋತದಾರ ನೇಮಕ

ಬೆಳಗಾವಿಯವರಾದ ಅವಿನಾಶ ಪೋತದಾರ ಹಲವು ವರ್ಷಗಳಿಂದ ಕೆಎಸ್‌ಸಿಎದಲ್ಲಿ ಕ್ರಿಯಾಶೀಲರಾಗಿದ್ದಾರೆ
Last Updated 27 ಸೆಪ್ಟೆಂಬರ್ 2022, 15:26 IST
ಕೆಎಸ್‌ಸಿಎ: ಟಿ–20 ಪಂದ್ಯ ಪರಿವೀಕ್ಷಕರಾಗಿ ಅವಿನಾಶ ‍ಪೋತದಾರ ನೇಮಕ

ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿ: ಸಿಸಿಕೆ, ಎಸ್‌ಡಿಎಂ ಶುಭಾರಂಭ

ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿ
Last Updated 18 ಮಾರ್ಚ್ 2021, 14:29 IST
ಕೆಎಸ್‌ಸಿಎ ಮೊದಲ ಡಿವಿಷನ್‌ ಕ್ರಿಕೆಟ್ ಟೂರ್ನಿ: ಸಿಸಿಕೆ, ಎಸ್‌ಡಿಎಂ ಶುಭಾರಂಭ

ಕೆಎಸ್‌ಸಿಎ ಅಂತರವಲಯ ಕ್ರಿಕೆಟ್‌ ಟೂರ್ನಿ: ಧಾರವಾಡ, ಮೈಸೂರು ತಂಡಗಳಿಗೆ ಗೆಲುವು

ಕೆಎಸ್‌ಸಿಎ ಅಂತರವಲಯ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ
Last Updated 15 ಫೆಬ್ರುವರಿ 2021, 15:26 IST
ಕೆಎಸ್‌ಸಿಎ ಅಂತರವಲಯ ಕ್ರಿಕೆಟ್‌ ಟೂರ್ನಿ: ಧಾರವಾಡ, ಮೈಸೂರು ತಂಡಗಳಿಗೆ ಗೆಲುವು

ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಮಿಂಚಿದ ಕರುಣ್, ಪ್ರವೀಣ್‌

ವಲ್ಚರ್ಸ್‌ಗೆ ಕ್ರಿಕೆಟ್‌ ಕ್ಲಬ್‌ಗೆ 8 ವಿಕೆಟ್‌ ಜಯ
Last Updated 23 ಡಿಸೆಂಬರ್ 2020, 2:05 IST
ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಮಿಂಚಿದ ಕರುಣ್, ಪ್ರವೀಣ್‌
ADVERTISEMENT

ಕ್ರಿಕೆಟ್ ಟೂರ್ನಿ: ಕೆಎಸ್‌ಸಿಎ ಇಲೆವನ್‌ಗೆ ಕಠಿಣ ಗುರಿ

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ: ರೋಚಕ ಘಟ್ಟದಲ್ಲಿ ಬಾಂಗ್ಲಾ–ಛತ್ತೀಸಗಡ ಪಂದ್ಯ
Last Updated 30 ಜುಲೈ 2019, 20:08 IST
ಕ್ರಿಕೆಟ್ ಟೂರ್ನಿ: ಕೆಎಸ್‌ಸಿಎ ಇಲೆವನ್‌ಗೆ ಕಠಿಣ ಗುರಿ

ಕ್ರಿಕೆಟ್ ಟೂರ್ನಿ: ಕೆಎಸ್‌ಸಿಎ ಇಲೆವನ್‌ಗೆ ಹಿನ್ನಡೆ

ಛತ್ತೀಸ್‌ಗಢ್ ಕ್ರಿಕೆಟ್ ಸಂಘ್‌ಗೆ ಋಷಭ್ ಶತಕದ ಬಲ
Last Updated 29 ಜುಲೈ 2019, 19:45 IST
ಕ್ರಿಕೆಟ್ ಟೂರ್ನಿ: ಕೆಎಸ್‌ಸಿಎ ಇಲೆವನ್‌ಗೆ ಹಿನ್ನಡೆ

ಕ್ರಿಕೆಟ್‌: ಸ್ವಪ್ನಿಲ್‌ ಆಲ್‌ರೌಂಡ್‌ ಆಟ

ಸ್ವಪ್ನಿಲ್‌ ಯಳವೆ (83 ರನ್‌) ಮತ್ತು (26ಕ್ಕೆ2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಬೆಳಗಾವಿ ಕ್ಲಬ್, ಕೆಎಸ್‌ಸಿಎ ವಿಶೇಷ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.
Last Updated 11 ಮಾರ್ಚ್ 2019, 19:50 IST
fallback
ADVERTISEMENT
ADVERTISEMENT
ADVERTISEMENT