ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KSCA cup

ADVERTISEMENT

ಮಹಾರಾಜ ಟ್ರೋಫಿ ಬಿಡ್: ಅಭಿನವ್ ಮನೋಹರ್‌ಗೆ ₹15 ಲಕ್ಷ, ಮಯಂಕ್‌ಗೆ ₹14 ಲಕ್ಷ

ಬೀಸು ಹೊಡೆತಗಳ ಬ್ಯಾಟರ್ ಅಭಿನವ್ ಮನೋಹರ್ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಾಗಿ ಶನಿವಾರ ನಡೆದ ಅಟಗಾರರ ಹರಾಜು ಪ್ರಕ್ರಿಯೆಯಲ್ಲಿ ‘ಎ’ ಗುಂಪಿನಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದರು.
Last Updated 22 ಜುಲೈ 2023, 6:22 IST
ಮಹಾರಾಜ ಟ್ರೋಫಿ ಬಿಡ್: ಅಭಿನವ್ ಮನೋಹರ್‌ಗೆ  ₹15 ಲಕ್ಷ, ಮಯಂಕ್‌ಗೆ ₹14 ಲಕ್ಷ

ಕ್ರಿಕೆಟ್: ಸಿಲ್ಕಿ ಟೌನ್, ಹನುಮಂತನಗರ ಸಿಸಿಗೆ ಭರ್ಜರಿ ಜಯ

ಸಿಲ್ಕಿ ಟೌನ್ ಕ್ರಿಕೆಟ್ ಕ್ಲಬ್ ಮತ್ತು ಹನುಮಂತನಗರ ಕ್ರಿಕೆಟ್ ಕ್ಲಬ್ ತಂಡಗಳು ಬುಧವಾರ ನಡೆದ ಕೆಎಸ್‌ಸಿಎ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದವು. ಸ್ಟ್ಯಾಂಡರ್ಡ್ ಕ್ರಿಕೆಟ್ ಕ್ಲಬ್ ಎದುರಿನ ಪಂದ್ಯದಲ್ಲಿ ಸಿಲ್ಕಿ ಟೌನ್ 120 ರನ್‌ಗಳಿಂದ ಗೆಲುವು ಸಾಧಿಸಿದರೆ, ಹ್ಯೂಟನ್ಸ್ ಕ್ರಿಕೆಟ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಹನುಮಂತನಗರ ಕ್ರಿಕೆಟ್ ಕ್ಲಬ್‌ ಎಂಟು ವಿಕೆಟ್‌ಗಳಿಂದ ಜಯಿಸಿತು.
Last Updated 16 ಡಿಸೆಂಬರ್ 2020, 20:20 IST
ಕ್ರಿಕೆಟ್: ಸಿಲ್ಕಿ ಟೌನ್, ಹನುಮಂತನಗರ ಸಿಸಿಗೆ ಭರ್ಜರಿ ಜಯ

ಕ್ರಿಕೆಟ್‌: ಆರ್‌ವಿ ಶಾಲೆಗೆ ಬಿಟಿಆರ್ ಕಪ್‌

ಆಲ್‌ರೌಂಡ್ ಆಟವಾಡಿದ ಕೋಲಾರದ ಶ್ರೀ ಆರ್‌ವಿ ಶಾಲೆ ತಂಡ ಬಿಟಿಆರ್ ಶೀಲ್ಡ್‌ಗಾಗಿ ಕೆಎಸ್‌ಸಿಎ ಆಶ್ರಯದಲ್ಲಿ ನಡೆದ 14 ವರ್ಷದೊಳಗಿನವರ ಗುಂಪು ಒಂದು, ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದಿತು.
Last Updated 28 ಜನವರಿ 2019, 19:34 IST
ಕ್ರಿಕೆಟ್‌: ಆರ್‌ವಿ ಶಾಲೆಗೆ ಬಿಟಿಆರ್ ಕಪ್‌

ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ ಕ್ರಿಕೆಟ್‌: ಜಯಂತ್‌, ಧನು ಶತಕದ ಮಿಂಚು

ಯೂನಿಕ್‌ ಕ್ಲಬ್‌ಗೆ ಗೆಲುವು
Last Updated 25 ಡಿಸೆಂಬರ್ 2018, 15:26 IST
fallback
ADVERTISEMENT
ADVERTISEMENT
ADVERTISEMENT
ADVERTISEMENT