ಅಮ್ಮನ ಅನುಪಸ್ಥಿತಿಯಲ್ಲಿ ಮೋದಿಯೇ ನಮ್ಮ ತಂದೆ: ಎಐಡಿಎಂಕೆ ನಾಯಕ
ಕಳೆದ ಲೋಕಸಭೆ ಚುನಾವಣೆ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಜಯಲಲಿತಾ, ‘ಉತ್ತಮ ಆಡಳಿತಗಾರರು ಯಾರು? ಗುಜರಾತಿನ ಮೋದಿಯೇ? ಅಥವಾ ತಮಿಳುನಾಡಿನ ಲೇಡಿಯೇ?(ಮಹಿಳೆಯೇ)’ ಎಂದು ಪ್ರಶ್ನಿಸಿದ್ದರು.Last Updated 9 ಮಾರ್ಚ್ 2019, 13:02 IST