ಗುರುವಾರ, 3 ಜುಲೈ 2025
×
ADVERTISEMENT

Kulbhushan Jadhav

ADVERTISEMENT

ಕುಲಭೂಷಣ್ ಜಾಧವ್ ಬಂಧನಕ್ಕೆ ಸಹಕರಿಸಿದ್ದ ಪಾಕಿಸ್ತಾನದ ವಿದ್ವಾಂಸನ ಹತ್ಯೆ

ಶುಕ್ರವಾರ ರಾತ್ರಿ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದಾಗ ಕೆಚ್‌ನ ಟರ್ಬತ್ ಪಟ್ಟಣದಲ್ಲಿ ಮಿರ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಡಾನ್ ಪತ್ರಿಕೆ ತಿಳಿಸಿದೆ.
Last Updated 9 ಮಾರ್ಚ್ 2025, 6:18 IST
ಕುಲಭೂಷಣ್ ಜಾಧವ್ ಬಂಧನಕ್ಕೆ ಸಹಕರಿಸಿದ್ದ ಪಾಕಿಸ್ತಾನದ ವಿದ್ವಾಂಸನ ಹತ್ಯೆ

ಕುಲಭೂಷಣ್‌ ಪ್ರಕರಣ: ಮೇಲ್ಮನವಿ ಸಲ್ಲಿಕೆಗೆ ಹೊಸ ಕಾನೂನು ಅಂಗೀಕರಿಸಿದ ಪಾಕಿಸ್ತಾನ

ಭಾರತದ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ನೀಡಿರುವ ಮರಣದಂಡನೆ ಶಿಕ್ಷೆಯ ವಿರುದ್ಧ ಮರುಪರಿಶೀಲನಾ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡುವ ಕುರಿತ ಕಾನೂನನ್ನು ಇಲ್ಲಿನ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಬುಧವಾರ ಅಂಗೀಕರಿಸಲಾಯಿತು.
Last Updated 17 ನವೆಂಬರ್ 2021, 14:19 IST
ಕುಲಭೂಷಣ್‌ ಪ್ರಕರಣ: ಮೇಲ್ಮನವಿ ಸಲ್ಲಿಕೆಗೆ ಹೊಸ ಕಾನೂನು ಅಂಗೀಕರಿಸಿದ ಪಾಕಿಸ್ತಾನ

ಪಾಕ್‌: ಮಸೂದೆಯಲ್ಲಿನ ನ್ಯೂನತೆ ಸರಿಸಡಿಸಲು ಭಾರತ ಒತ್ತಾಯ

ಕುಲಭೂಷಣ್‌ ಜಾಧವ್‌ ಪ್ರಕರಣ
Last Updated 17 ಜೂನ್ 2021, 17:07 IST
ಪಾಕ್‌: ಮಸೂದೆಯಲ್ಲಿನ ನ್ಯೂನತೆ ಸರಿಸಡಿಸಲು ಭಾರತ ಒತ್ತಾಯ

ಮರಣ ದಂಡನೆ: ಮೇಲ್ಮನವಿಗೆ ಕುಲಭೂಷಣ್‌ ಜಾಧವ್‌ಗೆ ಅವಕಾಶ– ಮಸೂದೆಗೆ ಪಾಕ್‌ ಅನುಮೋದನೆ

ಮರಣ ದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ, ಕುಲಭೂಷಣ್‌ ಜಾಧವ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನದ ಸಂಸತ್‌ ಅನುಮೋದನೆ ನೀಡಿದೆ.
Last Updated 11 ಜೂನ್ 2021, 7:21 IST
ಮರಣ ದಂಡನೆ: ಮೇಲ್ಮನವಿಗೆ ಕುಲಭೂಷಣ್‌ ಜಾಧವ್‌ಗೆ ಅವಕಾಶ– ಮಸೂದೆಗೆ ಪಾಕ್‌ ಅನುಮೋದನೆ

ಜಾಧವ್ ಮರಣದಂಡನೆ ಪುನರ್ ಪರಿಶೀಲಿಸುವ ಮಸೂದೆಗೆ ಪಾಕ್ ಸಂಸದೀಯ ಸಮಿತಿ ಅನುಮೋದನೆ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರಿಗೆ ನೀಡಿರುವ ಮರಣ ದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸುವ ಮಸೂದೆಗೆ ಪಾಕಿಸ್ತಾನದ ಸಂಸದೀಯ ಸಮಿತಿ ಅನುಮೋದನೆ ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Last Updated 22 ಅಕ್ಟೋಬರ್ 2020, 7:41 IST
ಜಾಧವ್ ಮರಣದಂಡನೆ ಪುನರ್ ಪರಿಶೀಲಿಸುವ ಮಸೂದೆಗೆ ಪಾಕ್ ಸಂಸದೀಯ ಸಮಿತಿ ಅನುಮೋದನೆ

ಕುಲಭೂಷಣ್ ಜಾಧವ್ ಪ್ರಾಣ ರಕ್ಷಣೆಗೆ ಬದ್ಧರಾಗಿದ್ದೇವೆ: ಭಾರತ

ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‍ ಜಾಧವ್‍ ಅವರ ಪ್ರಾಣ ರಕ್ಷಣೆಗೆ ಬದ್ಧ ಎಂದು ಭಾರತಹೇಳಿದೆ
Last Updated 31 ಜುಲೈ 2020, 1:30 IST
ಕುಲಭೂಷಣ್ ಜಾಧವ್ ಪ್ರಾಣ ರಕ್ಷಣೆಗೆ ಬದ್ಧರಾಗಿದ್ದೇವೆ: ಭಾರತ

ಕುಲಭೂಷಣ್ ಜಾಧವ್‍ ಭೇಟಿಗೆ ಮತ್ತೆ ಅವಕಾಶ: ಪಾಕ್ ವಿದೇಶಾಂಗ ಸಚಿವ ಖುರೇಷಿ

ಆದರೆ, ಇಂಥದೊಂದು ಸಂದೇಶ ಭಾರತ ಸರ್ಕಾರಕ್ಕೆ ರವಾನೆಯಾಗಿದೆಯೇ, ಇಲ್ಲವೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.
Last Updated 17 ಜುಲೈ 2020, 16:30 IST
ಕುಲಭೂಷಣ್ ಜಾಧವ್‍ ಭೇಟಿಗೆ ಮತ್ತೆ ಅವಕಾಶ: ಪಾಕ್ ವಿದೇಶಾಂಗ ಸಚಿವ ಖುರೇಷಿ
ADVERTISEMENT

ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಿರಾಕರಣೆ: ಪಾಕಿಸ್ತಾನ

ಮರಣದಂಡನೆ ಶಿಕ್ಷಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತೀರ್ಪಿನ ಬಗ್ಗೆ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ. ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ
Last Updated 8 ಜುಲೈ 2020, 10:25 IST
ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್ ನಿರಾಕರಣೆ: ಪಾಕಿಸ್ತಾನ

ಕುಲಭೂಷಣ ಜಾಧವ್‌ ಬಿಡುಗಡೆಗೆ ಪಾಕ್‌ ಮನವೊಲಿಕೆ ಯತ್ನ

ಭಾರತದ ಪರ ಐಸಿಜೆಯಲ್ಲಿ ವಾದ ಮಂಡಿಸಿದ ವಕೀಲ ಸಾಳ್ವೆ ಹೇಳಿಕೆ
Last Updated 3 ಮೇ 2020, 18:19 IST
ಕುಲಭೂಷಣ ಜಾಧವ್‌ ಬಿಡುಗಡೆಗೆ ಪಾಕ್‌ ಮನವೊಲಿಕೆ ಯತ್ನ

ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜತೆ ಯಾವುದೇ ಒಪ್ಪಂದವಿಲ್ಲ ಎಂದ ಪಾಕ್

ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ
Last Updated 14 ನವೆಂಬರ್ 2019, 14:05 IST
ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜತೆ ಯಾವುದೇ ಒಪ್ಪಂದವಿಲ್ಲ ಎಂದ ಪಾಕ್
ADVERTISEMENT
ADVERTISEMENT
ADVERTISEMENT