ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kundagola By Election

ADVERTISEMENT

ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

ಭಾರೀ ಕುತೂಹಲ ಕೆರಳಿಸಿದ್ದ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಹಾಗೂ ಚಿಂಚೋಳಿ (ಮೀಸಲು) ಕ್ಷೇತ್ರದಲ್ಲಿ ಡಾ.ಅವಿನಾಶ್ ಜಾಧವ ಜಯ ಸಾಧಿಸಿದ್ದಾರೆ. ಕುಸುಮಾವತಿ ಅವರು 1,061 ಮತ ಹಾಗೂ ಅವಿನಾಶ್ 8,030 ಮತಗಳ ಅಂತರದಿಂದ ಗೆದ್ದಿದ್ದಾರೆ.
Last Updated 23 ಮೇ 2019, 18:09 IST
ಕುಂದಗೋಳದಲ್ಲಿ ‘ಕುಸುಮಾ’, ಚಿಂಚೋಳಿಯಲ್ಲಿ ‘ಅವಿನಾಶ್‌’ಗೆ ಜಯ

ಕುಣಿದು ಕುಪ್ಪಳಿಸಿ ಕಾಂಗ್ರೆಸ್ ವಿಜಯೋತ್ಸವ

ಮತ ಎಣಿಕೆ ಕೇಂದ್ರದ ಎದುರು ಬೆಳಿಗ್ಗೆಯೇ ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸಿದರು. ಪ್ರತಿ ಸುತ್ತಿನ ಮತ ಎಣಿಕೆ ಮುಗಿದು ಪಕ್ಷದ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿರುವುದು ಗೊತ್ತಾದ ನಂತರ ಜೋರಾಗಿ ಕೂಗಿ, ನೃತ್ಯ ಮಾಡಿದರು.
Last Updated 23 ಮೇ 2019, 15:36 IST
ಕುಣಿದು ಕುಪ್ಪಳಿಸಿ ಕಾಂಗ್ರೆಸ್ ವಿಜಯೋತ್ಸವ

ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಗೆಲುವು

16 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಮಧ್ಯಾಹ್ನ 1.45 ವೇಳೆಗೆ ಮತ ಎಣಿಕೆ ಮುಕ್ತಾಯವಾಯಿತು. ಐದು ಮತ ಖಾತ್ರಿ ಯಂತ್ರಗಳ (ವಿ.ವಿ. ಪ್ಯಾಟ್‌) ಮತಗಳನ್ನು ಇವಿಎಂನೊಂದಿಗೆ ತಾಳೆ ಮಾಡಿದ ನಂತರ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಲಾಯಿತು.
Last Updated 23 ಮೇ 2019, 14:40 IST
ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಗೆಲುವು

ಕುಂದಗೋಳ ಶೇ 82.42 ಚಿಂಚೋಳಿ ಶೇ 70.75

ಒಂದು ಕಡೆ ಕಲ್ಲು ತೂರಾಟ, ವಾಗ್ವಾದ ಬಿಟ್ಟರೆ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕುಂದಗೋಳದಲ್ಲಿ ಶೇ 82.42ರಷ್ಟು ಹಾಗೂ ಚಿಂಚೋಳಿಯಲ್ಲಿ ಶೇ 70.75 ರಷ್ಟು ಮತದಾನವಾಗಿದೆ.
Last Updated 19 ಮೇ 2019, 18:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT