ಲೋಕಪಾಲ ಸಭೆ: 45 ತಿಂಗಳು ತೆಗೆದುಕೊಂಡ ಪ್ರಧಾನಿ
ಲೋಕಪಾಲರನ್ನು ಆಯ್ಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ 45 ತಿಂಗಳ ಬಳಿಕ ಮೊದಲ ಬಾರಿಗೆ ಈ ಮಾರ್ಚ್ನಲ್ಲಿ ಸಭೆ ಸೇರಿತ್ತು ಎಂಬುದು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಪಡೆದುಕೊಂಡ ಮಾಹಿತಿಯಿಂದ ಬಹಿರಂಗವಾಗಿದೆ.Last Updated 20 ಡಿಸೆಂಬರ್ 2018, 20:12 IST