ಸೋಮವಾರ, 16 ಫೆಬ್ರುವರಿ 2026
×
ADVERTISEMENT

Love Action Drama

ADVERTISEMENT

ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್–3’ ಚಿತ್ರದ ಹಾಡು ಬಿಡುಗಡೆ

Darling Krishna: ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್–3’ ಚಿತ್ರದ ‘ಒಬ್ಬಂಟಿಯಾದೆ ನಾ’ ಹಾಡು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಪ್ರೇಕ್ಷಕರ ಗಮನ ಸೆಳೆದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿದೆ.
Last Updated 16 ಫೆಬ್ರುವರಿ 2026, 10:02 IST
ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್–3’ ಚಿತ್ರದ ಹಾಡು ಬಿಡುಗಡೆ

'ಕುಡುಕ್ಕು ಪೊಟ್ಟಿಯ ಕುಪ್ಪಾಯಂ' ಮಲೆಯಾಳಂ ಹಾಡಿಗೆ ವೀಕ್ಷಕರು ಫಿದಾ

‘ಲೌ ಆ್ಯಕ್ಷನ್‌ ಡ್ರಾಮಾ’ ಮಲಯಾಳಂ ಸಿನಿಮಾದ ಟೀಸರ್ ಹಾಗೂ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆ ಎಬ್ಬಿಸಿದೆ. ಧ್ಯಾನ್‌ ಶ್ರೀನಿವಾಸನ್‌ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾವನ್ನು ವಿಕಾಸ್‌ ಸುಬ್ರಹ್ಮಣಿಯಮ್‌ ಹಾಗೂ ಅಜು ವರ್ಗೀಸ್ ನಿರ್ಮಾಣ ಮಾಡಿದ್ದಾರೆ. ನಿವಿನ್‌ ಪೌಳಿ, ನಯನತಾರಾ, ಶ್ರೀನಿವಾಸನ್‌ ನಟಿಸಿದ್ದಾರೆ. ‘ಕುಡುಕ್ಕು ಪೊಟ್ಟಿಯ ಕುಪ್ಪಾಯಂ’ ಹಾಡು ಯೂಟ್ಯೂಬ್‌ನಲ್ಲಿ 8 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
Last Updated 20 ಸೆಪ್ಟೆಂಬರ್ 2019, 9:36 IST
'ಕುಡುಕ್ಕು ಪೊಟ್ಟಿಯ ಕುಪ್ಪಾಯಂ' ಮಲೆಯಾಳಂ ಹಾಡಿಗೆ ವೀಕ್ಷಕರು ಫಿದಾ
ADVERTISEMENT
ADVERTISEMENT
ADVERTISEMENT
ADVERTISEMENT