ಅಪರೂಪದ ಸುಂದರ ಗಿಣಿ ‘ಮಕವ್’
ನಮಗೆ ಚಿರಪರಿಚಿತವಿರುವ ಹಕ್ಕಿಗಳಲ್ಲಿ ಗಿಣಿಯೂ ಒಂದು. ಇದರಲ್ಲಿ ಹಲವು ಪ್ರಭೇಧಗಳನ್ನು ಗುರುತಿಸಲಾಗಿದೆ. ಇವುಗಳ ಉಪತಳಿಗಳ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಗಿಣಿ ಪ್ರಭೇಧಕ್ಕೆ ಸೇರುವ ಅಪರೂಪದ ಹಕ್ಕಿ ‘ಮಕವ್’. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 16 ಜನವರಿ 2019, 12:25 IST