ಉತ್ತರ ಪ್ರದೇಶ | ಕತ್ತು ಸೀಳಿದ ‘ಚೈನೀಸ್ ಮಾಂಜಾ’; ವ್ಯಕ್ತಿ ಸಾವು
Chinese Manja Death: ಮೋಟಾರ್ ಸೈಕಲ್‌ನಲ್ಲಿ ತೆರಳುತ್ತಿದ್ದ ಫಿಸಿಯೋಥೆರಪಿಸ್ಟ್ ಒಬ್ಬರು ಚೈನೀಸ್ ಮಾಂಜಾ ಕೊರಳಿಗೆ ಸುತ್ತಿಕೊಂಡ ಪರಿಣಾಮ ಕುತ್ತಿಗೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದಾರೆ.Last Updated 14 ಜನವರಿ 2026, 14:16 IST