‘ಇನ್ಸ್ಟಾಗ್ರಾಂ’ಗೆ ನಗ್ನ ಫೋಟೊ ಕಳುಹಿಸಿ ₹ 10 ಲಕ್ಷಕ್ಕೆ ಬೇಡಿಕೆ
ಮಾರ್ಫಿಂಗ್ ತಂತ್ರಜ್ಞಾನದ ಮೂಲಕ 17ವರ್ಷದ ಯುವತಿಯೊಬ್ಬರ ನಗ್ನ ಫೋಟೊ ಸೃಷ್ಟಿಸಿದ್ದ ಆರೋಪಿಯೊಬ್ಬ ಆ ಫೋಟೊವನ್ನು ಯುವತಿಗೆ ಕಳುಹಿಸಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಆ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Last Updated 5 ಏಪ್ರಿಲ್ 2019, 19:28 IST