ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mars Opportunity Rover

ADVERTISEMENT

ವಿಐಟಿಎಂನಲ್ಲಿ ‘ಮಾರ್ಸ್‌ ಆಪರ್ಚುನಿಟಿ ರೋವರ್‌’ ಪ್ರತಿಕೃತಿ

ಎರಡು ದಶಕಗಳ ಹಿಂದೆ ಕೆಂಪು ಗ್ರಹದಲ್ಲಿ ನೀರಿನ ಕುರುಹು ಇದೆಯೇ ಎಂಬುದನ್ನು ಪತ್ತೆ ಹಚ್ಚಲು ನಾಸಾ ಕಳುಹಿಸಿದ್ದ ‘ಮಾರ್ಸ್‌ ಆಪರ್ಚುನಿಟಿ ರೋವರ್‌’ ಇದರ ಪೂರ್ಣ ಪ್ರಮಾಣದ ಪ್ರತಿಕೃತಿಯು ಇಲ್ಲಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ (ವಿಐಟಿಎಂ) ಬಂದಿಳಿದಿದೆ.
Last Updated 1 ಜೂನ್ 2023, 23:12 IST
ವಿಐಟಿಎಂನಲ್ಲಿ ‘ಮಾರ್ಸ್‌ ಆಪರ್ಚುನಿಟಿ ರೋವರ್‌’ ಪ್ರತಿಕೃತಿ

ರೋವರ್ ಇಳಿಸಿದ ಪ್ಯಾರಾಚೂಟ್‌ ಮೇಲೆ ಗೌಪ್ಯ ಸಂದೇಶ!

ಪರ್ಸವರೆನ್ಸ್‌ ರೋವರ್ ‌ಅನ್ನು ಮಂಗಳ ಗ್ರಹದ ಮೇಲಿಳಿಸಲು ಬಳಸಿದ ಪ್ಯಾರಾಚೂಟ್‌, ಗೌಪ್ಯ ಸಂದೇಶವೊಂದನ್ನು ಒಳಗೊಂಡಿದ್ದು, ಇದು ಖಗೋಳ ವಿಜ್ಞಾನ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
Last Updated 24 ಫೆಬ್ರುವರಿ 2021, 5:42 IST
ರೋವರ್ ಇಳಿಸಿದ ಪ್ಯಾರಾಚೂಟ್‌ ಮೇಲೆ ಗೌಪ್ಯ ಸಂದೇಶ!

‘ಮಂಗಳ’ ಹೆಲಿಕಾಪ್ಟರ್‌ಗೆ ಹೆಸರು ನೀಡಿದ ಭಾರತ ಮೂಲದ ಬಾಲಕಿ

ಅಲಬಾಮಾದ ನಾರ್ತ್‌ಪೋರ್ಟ್‌ನ ಪ್ರೌಢಶಾಲೆಯ ವಿದ್ಯಾರ್ಥಿನಿ ವನೀಜಾ ರೂಪಾನಿ ಈ ಜಾಣ್ಮೆ ತೋರಿದವರು. ರೂಪಾನಿ, ನಾಸಾದ ‘ನೇಮ್ ದಿ ರೋವರ್’ ಸ್ಪರ್ಧೆಯಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ಇದೀಗ ಅವರು ಸೂಚಿಸಿದ್ದ ಹೆಸರನ್ನೇ ನಾಸಾ ಇಟ್ಟಿದೆ.
Last Updated 30 ಏಪ್ರಿಲ್ 2020, 19:45 IST
‘ಮಂಗಳ’ ಹೆಲಿಕಾಪ್ಟರ್‌ಗೆ ಹೆಸರು ನೀಡಿದ ಭಾರತ ಮೂಲದ ಬಾಲಕಿ

ಅಪಾರ್ಚುನಿಟಿ ರೋವರ್‌ ಕಾರ್ಯ ಸಂಪೂರ್ಣ ಸ್ಥಗಿತ

ಸೌರಫಲಕಗಳ ಮೇಲೆ ಹೆಚ್ಚು ದೂಳು ಬಿದ್ದಿದ್ದರಿಂದ ಸೌರವಿದ್ಯುತ್‌ ಬ್ಯಾಟರಿಗಳಿಗೆ ಅಗತ್ಯ ಶಕ್ತಿ ಪೂರೈಕೆಯಾಗದ ಕಾರಣ ನೌಕೆಯು ಸ್ಥಗಿತಗೊಂಡಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
Last Updated 28 ಜನವರಿ 2019, 19:45 IST
ಅಪಾರ್ಚುನಿಟಿ ರೋವರ್‌ ಕಾರ್ಯ ಸಂಪೂರ್ಣ ಸ್ಥಗಿತ
ADVERTISEMENT
ADVERTISEMENT
ADVERTISEMENT
ADVERTISEMENT