ಮಿರ್ಜಾ ಶೀಲ್ಡ್ ಕ್ರಿಕೆಟ್: ಶರತ್ ಶ್ರೀನಿವಾಸ್ ಅಮೋಘ ಶತಕ
ಶರತ್ ಶ್ರೀನಿವಾಸ್ ಅವರು ಗಳಿಸಿದ ಅಪೂರ್ವ ಶತಕದ ನೆರವಿನಿಂದ ಮಿರ್ಜಾ ಇಸ್ಮಾಯಿಲ್ ಶೀಲ್ಡ್ಗಾಗಿ ನಡೆಯುತ್ತಿರುವ ಕೆಎಸ್ಸಿಎ ಆಶ್ರಯದ ಗುಂಪು–1, ಡಿವಿಷನ್ ಒಂದರ ಲೀಗ್ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (1) ತಂಡವು ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್ ತಂಡದ (1) ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.Last Updated 26 ಜೂನ್ 2018, 17:50 IST