ಗುರುವಾರ, 12 ಫೆಬ್ರುವರಿ 2026
×
ADVERTISEMENT

Mohandaspai

ADVERTISEMENT

ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

Mohandas Pai: ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ’ ಎಂದು ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಅವರು ಕೋರಿದ್ದಾರೆ.
Last Updated 31 ಜನವರಿ 2026, 16:53 IST
ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ: ಪ್ರಧಾನಿ ಮೋದಿಗೆ ಮೋಹನ್‌ದಾಸ್‌ ಪೈ ಮನವಿ

ಬಸ್‌ಗಳ ಕೊರತೆ: ‘ಎಕ್ಸ್‌’ನಲ್ಲಿ ಮೋಹನ್‌ದಾಸ್‌ ಪೈ, ರಾಮಲಿಂಗಾರೆಡ್ಡಿ ಸಮರ

Ramalinga Reddy: ಉದ್ಯಮಿ ಮೋಹನ್‌ದಾಸ್‌ ಪೈ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಮರ ನಡೆದಿದೆ.
Last Updated 30 ಜನವರಿ 2026, 16:11 IST
ಬಸ್‌ಗಳ ಕೊರತೆ: ‘ಎಕ್ಸ್‌’ನಲ್ಲಿ ಮೋಹನ್‌ದಾಸ್‌ ಪೈ, ರಾಮಲಿಂಗಾರೆಡ್ಡಿ  ಸಮರ

ಬೆಂಗಳೂರು ಎಂ.ಜಿ ರಸ್ತೆಯಲ್ಲೂ ಕಿತ್ತುಹೋದ ಪಾದಚಾರಿ ಮಾರ್ಗ, ಕಸ: ಉದ್ಯಮಿಗಳ ಆಕ್ರೋಶ

Bengaluru MG road : ಬೆಂಗಳೂರಿನ ಪ್ರತಿಷ್ಟಿತ ರಸ್ತೆಯಾದ ಮಹಾತ್ಮಾ ಗಾಂಧಿ ರಸ್ತೆಯ ಅವ್ಯವಸ್ಥೆ ಬಗ್ಗೆ ಉದ್ಯಮಿ ಮೋಹನ್‌ದಾಸ್ ಪೈ ಅವರು ಚಿತ್ರವೊಂದನ್ನು ಹಂಚಿಕೊಂಡು ಕಿಡಿಕಾರಿದ್ದಾರೆ. ಈ ಫೋಟೊ ಟ್ವಿಟರ್‌ನಲ್ಲಿ ಚರ್ಚೆಯಾಗಿದ್ದು ಕಿರಣ್ ಮಜೂಂಮ್‌ದಾರ್ ಶಾ ಸೇರಿದಂತೆ ಅನೇಕರು ಆಕ್ರೋಶ
Last Updated 7 ಡಿಸೆಂಬರ್ 2025, 12:48 IST
ಬೆಂಗಳೂರು ಎಂ.ಜಿ ರಸ್ತೆಯಲ್ಲೂ ಕಿತ್ತುಹೋದ ಪಾದಚಾರಿ ಮಾರ್ಗ, ಕಸ: ಉದ್ಯಮಿಗಳ ಆಕ್ರೋಶ

ಸಚಿವರು ಹೇಳಿದರೂ ಕೆಲಸ ಆಗುತ್ತಿಲ್ಲ: ಟಿ.ವಿ.ಮೋಹನದಾಸ ಪೈ ಕಿಡಿ

ಬೆಂಗಳೂರಿನಲ್ಲಿ ಭ್ರಷ್ಟಾಚಾರ ಹೆಚ್ಚಳ: ಆಕ್ರೋಶ
Last Updated 21 ಫೆಬ್ರುವರಿ 2025, 14:18 IST
ಸಚಿವರು ಹೇಳಿದರೂ ಕೆಲಸ ಆಗುತ್ತಿಲ್ಲ:  ಟಿ.ವಿ.ಮೋಹನದಾಸ ಪೈ ಕಿಡಿ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: ಬಯೋಕಾನ್‌ಗೆ ತಟ್ಟಿದ ಬಾಯ್ಕಾಟ್ ಬಿಸಿ

ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಚಾರವಾಗಿ ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ, ಸಮೀರ್‌ ನಿಗಮ್‌ ಮುಂತಾದವರು ವಿರೋಧ ವ್ಯಕ್ತಪಡಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
Last Updated 21 ಜುಲೈ 2024, 13:40 IST
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಟೀಕೆ: ಬಯೋಕಾನ್‌ಗೆ ತಟ್ಟಿದ ಬಾಯ್ಕಾಟ್ ಬಿಸಿ

ಶ್ರೀಮಂತ ಬೆಂಗಳೂರು ಈಗ ಕಸದ ನಗರ: ಎಂತಹ ಅವಮಾನ ಎಂದು ಮೋಹನದಾಸ್‌ ಪೈ ಬೇಸರ

ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದ ‘ಸ್ವಚ್ಛ ಸರ್ವೇಕ್ಷಣಾ’ ಶ್ರೇಯಾಂಕದಲ್ಲಿ ಬೆಂಗಳೂರಿಗೆ 45 ನಗರಗಳ ಪಟ್ಟಿಯಲ್ಲಿ 43ನೇ ಸ್ಥಾನ ಸಿಕ್ಕಿರುವುದಕ್ಕೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 3 ಅಕ್ಟೋಬರ್ 2022, 9:31 IST
ಶ್ರೀಮಂತ ಬೆಂಗಳೂರು ಈಗ ಕಸದ ನಗರ: ಎಂತಹ ಅವಮಾನ ಎಂದು ಮೋಹನದಾಸ್‌ ಪೈ ಬೇಸರ

ಬಹಿರಂಗ ಚರ್ಚೆಗೆ ಬರಲು ಮೋಹನ್‌ದಾಸ್‌ ಪೈಗೆ ಬಿಜೆಪಿ ಮುಖಂಡನ ಆಹ್ವಾನ

ಐಟಿ ದಿಗ್ಗಜ ಮೋಹನ್‌ದಾಸ್‌ ಪೈ ಅವರಿಗೆ ಬಹಿರಂಗ ಪತ್ರ ಬರೆದಿರುವ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್‌.ಆರ್‌. ರಮೇಶ್‌, ‘ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಐಟಿ, ಬಿಟಿ ಕಂಪನಿಗಳ ವಿರುದ್ಧವೇ ‘ಸೇವ್ ಬೆಂಗಳೂರು’ ಅಭಿಯಾನ ನಡೆಸಬೇಕಿದೆ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಬಹುದು’ ಎಂದಿದ್ದಾರೆ.
Last Updated 9 ಸೆಪ್ಟೆಂಬರ್ 2022, 19:20 IST
ಬಹಿರಂಗ ಚರ್ಚೆಗೆ ಬರಲು ಮೋಹನ್‌ದಾಸ್‌ ಪೈಗೆ ಬಿಜೆಪಿ ಮುಖಂಡನ ಆಹ್ವಾನ
ADVERTISEMENT

ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಬೇಕು: ಮೋದಿಗೆ ಮೋಹನ್‌ದಾಸ್‌ ಪೈ ಮನವಿ

‘ರಾಜ್ಯದಲ್ಲೂ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಪರ ಸರ್ಕಾರದ ಅಗತ್ಯ ಇದೆ ’ ಎಂದು ಉದ್ಯಮಿ ಟಿ.ವಿ. ಮೋಹನ್‌ದಾಸ್‌ ಪೈ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.
Last Updated 1 ಸೆಪ್ಟೆಂಬರ್ 2022, 19:31 IST
ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ಬೇಕು: ಮೋದಿಗೆ ಮೋಹನ್‌ದಾಸ್‌ ಪೈ ಮನವಿ

ಪಂಚಭೂತಗಳಲ್ಲಿ ಲೀನವಾದ ಹಿರಿಯ ಚೇತನ ತೋನ್ಸೆ ಮೋಹನದಾಸ ಪೈ

ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಮೋಹನದಾಸ್‌ ಪೈಗಳ ಅಂತ್ಯಕ್ರಿಯೆ
Last Updated 1 ಆಗಸ್ಟ್ 2022, 14:29 IST
ಪಂಚಭೂತಗಳಲ್ಲಿ ಲೀನವಾದ ಹಿರಿಯ ಚೇತನ ತೋನ್ಸೆ ಮೋಹನದಾಸ ಪೈ

ಮಣಿಪಾಲದ ಹಿರಿಯ ಚೇತನ ‘ಉದಯವಾಣಿ’ ಸಂಸ್ಥಾಪಕ ಟಿ.ಮೋಹನದಾಸ್ ಪೈ ಅಸ್ತಂಗತ

ಮಣಿಪಾಲದ ಪೈ ಕುಟುಂಬದ ಹಿರಿಯರಾದ ವಿವಿಧ ಸಂಘಸಂಸ್ಥೆೆಗಳಲ್ಲಿ ತೆರೆಮರೆಯಲ್ಲಿದ್ದು ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿಿದ್ದ ‘ಉದಯವಾಣಿ’ಯ ಸಂಸ್ಥಾಾಪಕ ತೋನ್ಸೆೆ ಮೋಹನದಾಸ್ ಪೈ (89) ಅಸೌಖ್ಯದಿಂದ ಜು. 31ರಂದು ಮಣಿಪಾಲದ ಆಸ್ಪತ್ರೆೆಯಲ್ಲಿ ನಿಧನ ಹೊಂದಿದರು.
Last Updated 31 ಜುಲೈ 2022, 17:39 IST
ಮಣಿಪಾಲದ ಹಿರಿಯ ಚೇತನ ‘ಉದಯವಾಣಿ’ ಸಂಸ್ಥಾಪಕ ಟಿ.ಮೋಹನದಾಸ್ ಪೈ ಅಸ್ತಂಗತ
ADVERTISEMENT
ADVERTISEMENT
ADVERTISEMENT