ಮುಖ್ಯ ಎಂಜಿನಿಯರ್ ಹುದ್ದೆಗೆ ₹10ಕೋಟಿ ಕಪ್ಪ!
ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ನಿರ್ವಹಿಸುವ, ರಾಜ್ಯ ಕಟ್ಟುವ ‘ಕಾಯಕ ನಿರತ’ ಮುಖ್ಯ ಎಂಜಿನಿಯರ್ ಶ್ರೇಣಿಯ ಹುದ್ದೆಗಳಿಗೆ ಏರಬೇಕಾದರೆ ಯಾವುದೇ ಚೌಕಾಸಿಯಿಲ್ಲದೇ ₹10 ಕೋಟಿ ಕಪ್ಪ ಕೊಡಲೇಬೇಕು. ಇದು ಅಲಿಖಿತ ನಿಯಮ.Last Updated 24 ನವೆಂಬರ್ 2018, 20:03 IST