ರಾಯಚೂರು | ಕೆರೆ-ಕಟ್ಟೆಗಳ ಪುನಃಶ್ಚೇತನಕ್ಕೆ ಪ್ರಯತ್ನ: ಎನ್.ಎಸ್. ಬೋಸರಾಜು
Water Conservation Efforts: ರಾಯಚೂರಿನಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು ₹8 ಕೋಟಿ ವೆಚ್ಚದಲ್ಲಿ ನೀರಭಾವಿಕುಂಟೆ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಿದರು; ವೈಜ್ಞಾನಿಕ ಯೋಜನೆ ರೂಪಣೆಗೆ ಪ್ರಾಮುಖ್ಯತೆ ನೀಡಲಾಯಿತು.Last Updated 22 ಡಿಸೆಂಬರ್ 2025, 7:34 IST