ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್: ಕರ್ನಾಟಕ ಮಹಿಳಾ ತಂಡಕ್ಕೆ ಐದನೇ ಸ್ಥಾನ
ಕರ್ನಾಟಕದ ಮಹಿಳಾ ತಂಡದವರು ಪಂಜಾಬ್ನ ಲುಧಿಯಾನದಲ್ಲಿ ನಡೆದ 70ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದ್ದಾರೆ. ಪುರುಷರ ತಂಡದವರು ಆರನೇ ಸ್ಥಾನ ಪಡೆದಿದ್ದಾರೆ.Last Updated 28 ಡಿಸೆಂಬರ್ 2019, 17:09 IST