ತಿರುಪತಿ ದೇವಸ್ಥಾನ ಬಂದ್ ನಿರ್ಧಾರ ವಾಪಸ್ಗೆ ಚಂದ್ರಬಾಬು ನಾಯ್ಡು ಸೂಚನೆ
ದೇವಸ್ಥಾನ ಶುಚಿಗೊಳಿಸುವ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಆಗಸ್ಟ್ 9ರಿಂದ 16ರವರೆಗೆ ತಿರುಪತಿ ತಿರುಮಲ ದೇವಸ್ಥಾನವನ್ನು ಬಂದ್ ಮಾಡುವ ನಿರ್ಧಾರವನ್ನು ಹಿಂಪಡೆಯಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚಿಸಿದ್ದಾರೆ.Last Updated 17 ಜುಲೈ 2018, 16:17 IST