ನಿರ್ಲಕ್ಷ್ಯದಿಂದಲೇ ಸಾಕಾನೆ ಸಾವು: ಕಾಡಿನ ಮಾರ್ಗ ಸುರಕ್ಷಿತವಾಗಿಸಿ
ಯಾವುದೇ ಕಾರಣಕ್ಕೂ ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಮಾಡಬಾರದು. ತಿತಿಮತಿಯಿಂದ ಅಳ್ಳೂರು ಗೇಟ್ವರೆಗೆ ಎತ್ತರಿಸಿದ ಹೆದ್ದಾರಿ ನಿರ್ಮಿಸಿ ಅಥವಾ ರಸ್ತೆ ಉಬ್ಬನ್ನಾದರೂ ಅಳವಡಿಸಿ ಅಪಘಾತ ನಿಯಂತ್ರಿಸಿLast Updated 9 ಅಕ್ಟೋಬರ್ 2018, 19:39 IST