ಜೀರ್ಣೋದ್ಧಾರಗೊಂಡ ನೆಲ್ಲಿಕಾಯಿ ಬಸವಣ್ಣನ ಮಂಟಪ
ಶಿಥಿಲಾವಸ್ಥೆಯಲ್ಲಿದ್ದ ನಂದಿಬೆಟ್ಟದ ಮೇಲಿನ ಚೋಳರ ಕಾಲದ ಕಲಾತ್ಮಕವಾದ ನೆಲ್ಲಿಕಾಯಿ ಬಸವಣ್ಣನ ಮಂಟಪವನ್ನು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಆಸಕ್ತಿ ವಹಿಸಿ ಹಳೆಯ ಶೈಲಿಯಲ್ಲಿಯೇ ಇರುವಂತೆ ಜೀರ್ಣೋದ್ಧಾರ ಮಾಡಿಸಿದ್ದಾರೆ.Last Updated 26 ಆಗಸ್ಟ್ 2019, 16:29 IST