ಕಚೇರಿಗಳ ಸ್ಥಳಾಂತರ: ಕಾಲಮಿತಿಯಲ್ಲಿ ನಡೆಯಲಿ–ಸರ್ಕಾರಕ್ಕೆ ಮುಖಂಡರ ಆಗ್ರಹ
ಪ್ರಮುಖ 9 ಕಚೇರಿಗಳನ್ನು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುವ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರವನ್ನು ಉತ್ತರ ಕರ್ನಾಟಕ ಮಠಾಧೀಶರ ಒಕ್ಕೂಟದ ಮಠಾಧೀಶರು ಮತ್ತು ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡರು ಅಭಿನಂದಿಸಿದರು.Last Updated 20 ಡಿಸೆಂಬರ್ 2018, 14:07 IST