ಪಿಪಿಎಫ್ಎಎಸ್:ಬೆಂಗಳೂರಿನಲ್ಲಿ ಶಾಖೆ ಆರಂಭಿಸಲು ನಿರ್ಧಾರ
ಮ್ಯೂಚುವಲ್ ಫಂಡ್ ವಹಿವಾಟು ನಡೆಸುವ ಪರಾಗ್ ಪರೀಖ್ ಫೈನಾನ್ಶಿಯಲ್ ಅಡ್ವೈಸರಿ ಸರ್ವಿಸ್ ಲಿಮಿಟೆಡ್ (ಪಿಪಿಎಫ್ಎಎಸ್) ವಹಿವಾಟು ವಿಸ್ತರಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲು ನಿರ್ಧರಿಸಿದೆ.Last Updated 16 ನವೆಂಬರ್ 2018, 17:48 IST