ಶನಿವಾರ, 12 ಜುಲೈ 2025
×
ADVERTISEMENT

praneetha subhash

ADVERTISEMENT

ಆನ್‌ಲೈನ್ ಬೆಟ್ಟಿಂಗ್: ನಟ, ನಟಿಯರು ಸೇರಿ 29 ಜನರ ವಿರುದ್ಧ ED ಪ್ರಕರಣ

Indian Celebrities ED Case: ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟರಾದ ವಿಜಯ್‌ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್‌ ರಾಜ್‌ ಸೇರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 10 ಜುಲೈ 2025, 7:22 IST
ಆನ್‌ಲೈನ್ ಬೆಟ್ಟಿಂಗ್: ನಟ, ನಟಿಯರು ಸೇರಿ 29 ಜನರ ವಿರುದ್ಧ ED ಪ್ರಕರಣ

Photos | ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣೀತಾ ಸುಭಾಷ್

Photo | ಎರಡನೇ ಬಾರಿ ತಾಯಿಯಾಗುವ ಸಂಭ್ರಮದಲ್ಲಿ ನಟಿ ಪ್ರಣೀತಾ ಸುಭಾಶ್‌
Last Updated 25 ಜುಲೈ 2024, 7:30 IST
Photos | ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣೀತಾ ಸುಭಾಷ್
err

'ಹಿಂದೂಗಳ ಜೀವ ಮುಖ್ಯ': ಟೈಲರ್‌ ಹತ್ಯೆ ಖಂಡಿಸಿ ನಟಿ ಪ್ರಣೀತಾ ಟ್ವೀಟ್‌

ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕನ್ನಡದ ನಟಿ ಪ್ರಣೀತಾ ಸುಭಾಷ್ ಈ ಘಟನೆಯನ್ನು ಖಂಡಿಸಿದ್ದಾರೆ.
Last Updated 30 ಜೂನ್ 2022, 6:05 IST
'ಹಿಂದೂಗಳ ಜೀವ ಮುಖ್ಯ': ಟೈಲರ್‌ ಹತ್ಯೆ ಖಂಡಿಸಿ ನಟಿ ಪ್ರಣೀತಾ ಟ್ವೀಟ್‌

ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಉದ್ಯಮಿ ನಿತಿನ್ ರಾಜು ಜತೆ ಮದುವೆಯಾಗಿದ್ದರು.
Last Updated 3 ಜೂನ್ 2022, 11:05 IST
ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್
err

PHOTOS | ‘ಪ್ರಣೀತಾ ಪ್ರಭಾವಳಿ‘: ಸೀಮಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣೀತಾ ಶುಭಾಶ್‌

ಸೀಮಾಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣಿತಾ ಶುಭಾಶ್‌
Last Updated 17 ಮೇ 2022, 8:47 IST
PHOTOS | ‘ಪ್ರಣೀತಾ ಪ್ರಭಾವಳಿ‘: ಸೀಮಂತ ಶಾಸ್ತ್ರದಲ್ಲಿ ಮಿಂಚಿದ ನಟಿ ಪ್ರಣೀತಾ ಶುಭಾಶ್‌
err

ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣೀತಾ

ವರ್ಷದ ಹಿಂದೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪ್ರಣೀತಾ ತಾಯಿಯಾಗುತ್ತಿದ್ದಾರೆ. ತಾವು ಗರ್ಭಿಣಿಯಾಗಿರುವ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಪ್ರಣೀತಾ, ‘ಪತಿಯ 34ನೇ ಜನ್ಮದಿನಕ್ಕೆ ಏಂಜಲ್‌ಗಳು ನಮಗೆ ನೀಡಿದ ಕೊಡುಗೆ’ ಎಂದು ಉಲ್ಲೇಖಿಸಿದ್ದಾರೆ.
Last Updated 11 ಏಪ್ರಿಲ್ 2022, 6:29 IST
ಮಗುವಿನ ನಿರೀಕ್ಷೆಯಲ್ಲಿ ನಟಿ ಪ್ರಣೀತಾ

ಕೋವಿಡ್ ಲಸಿಕೆ ಅಭಿಯಾನಕ್ಕೆ ಕೈಜೋಡಿಸಿದ ನಟಿ ಪ್ರಣೀತಾ

ಸಿನಿಮಾ ಹಾಗೂ ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ ನಟಿ ಪ್ರಣೀತಾ ಕೊವೀಡ್ ಸಮಯದಲ್ಲಿ ಜನರಿಗೆ ನೆರವಾಗಿದ್ದಾರೆ.
Last Updated 20 ಸೆಪ್ಟೆಂಬರ್ 2021, 6:12 IST
ಕೋವಿಡ್ ಲಸಿಕೆ ಅಭಿಯಾನಕ್ಕೆ ಕೈಜೋಡಿಸಿದ ನಟಿ ಪ್ರಣೀತಾ
ADVERTISEMENT

ಲಾಕ್‌ಡೌನ್‌ನಲ್ಲಿ ಸದ್ದಿಲ್ಲದೇ ವಿವಾಹವಾದ ನಟಿ ಪ್ರಣೀತಾ

ನಟಿ ಪ್ರಣೀತಾ ಸುಭಾಷ್ ಅವರು ನಿತಿನ್ ರಾಜು ಜತೆ ಮದುವೆಯಾಗಿದ್ದಾರೆ.
Last Updated 31 ಮೇ 2021, 9:59 IST
ಲಾಕ್‌ಡೌನ್‌ನಲ್ಲಿ ಸದ್ದಿಲ್ಲದೇ ವಿವಾಹವಾದ ನಟಿ ಪ್ರಣೀತಾ

ಇಲ್ಲಿಂದಲೇ ಹೋದವರು!

ನೆರೆಭಾಷೆಯ ನಟಿಯರನ್ನು ಕರೆತಂದು ‘ನಾಯಕಿ’ಯ ಪಟ್ಟಕಟ್ಟುವುದು ಗಾಂಧಿನಗರದಲ್ಲಿ ಹೊಸತೇನಲ್ಲ. ಇದನ್ನು ಇಲ್ಲಿನ ನಟಿಯರಿಗೆ ‘ಬುದ್ಧಿ ಕಲಿಸುವ’ ತಂತ್ರವನ್ನಾಗಿ ಬಳಸಿಕೊಳ್ಳುವುದೂ ಇತ್ತು. ಆದರೆ ಹಿತ್ತಿಲ ಗಿಡವನ್ನು ನಿರ್ಲಕ್ಷಿಸುವ ಜನರಿಗೆ ದಿಟ್ಟ ಉತ್ತರ ಕೊಡುವಂತೆ ಕನ್ನಡದ ಹುಡುಗಿಯರೀಗ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ.
Last Updated 20 ಜೂನ್ 2019, 19:30 IST
ಇಲ್ಲಿಂದಲೇ ಹೋದವರು!
ADVERTISEMENT
ADVERTISEMENT
ADVERTISEMENT