ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

President Kovind

ADVERTISEMENT

ಒಂದು ದೇಶ, ಒಂದು ಚುನಾವಣೆ: ಕೋವಿಂದ್‌ ಸಮಿತಿ ಜತೆ ಕಾನೂನು ಆಯೋಗ ಚರ್ಚೆ

‘ಒಂದು ದೇಶ, ಒಂದು ಚುನಾವಣೆ’ಯ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ನೇತೃತ್ವದಡಿ ರಚಿಸಿರುವ ಉನ್ನತಮಟ್ಟದ ಸಮಿತಿಯ ಜೊತೆ ಬುಧವಾರ ಕಾನೂನು ಆಯೋಗದ ಅಧ್ಯಕ್ಷ ಋತುರಾಜ್‌ ಅವಸ್ಥಿ ಹಾಗೂ ಸದಸ್ಯರು ಸುದೀರ್ಘವಾಗಿ ಚರ್ಚಿಸಿದರು.
Last Updated 25 ಅಕ್ಟೋಬರ್ 2023, 15:53 IST
 ಒಂದು ದೇಶ, ಒಂದು ಚುನಾವಣೆ: ಕೋವಿಂದ್‌ ಸಮಿತಿ ಜತೆ ಕಾನೂನು ಆಯೋಗ ಚರ್ಚೆ

ಪಕ್ಷಗಳು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು: ಕೋವಿಂದ್ ವಿದಾಯ ಭಾಷಣ

ರಾಜಕೀಯ ಪಕ್ಷಗಳು ಪಕ್ಷಪಾತ ಧೋರಣೆಯಿಂದ ಹೊರಬರಬೇಕು ಮತ್ತು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಹೇಳಿದ್ದಾರೆ.
Last Updated 24 ಜುಲೈ 2022, 5:09 IST
ಪಕ್ಷಗಳು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು: ಕೋವಿಂದ್ ವಿದಾಯ ಭಾಷಣ

ತಲಕಾವೇರಿಗೂ ಭೇಟಿ ನೀಡಲಿರುವ ರಾಷ್ಟ್ರಪತಿ

ಜನರಲ್‌ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಫೆ.6ರಂದು ಕೊಡಗಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಅಂದೇ ಭಾಗಮಂಡಲ ಹಾಗೂ ತಲಕಾವೇರಿಗೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅವರ ಪತ್ನಿ ಸವಿತಾ ಕೋವಿಂದ್ ಸಹ ಆಗಮಿಸಲಿದ್ದಾರೆ.
Last Updated 24 ಜನವರಿ 2021, 5:34 IST
ತಲಕಾವೇರಿಗೂ ಭೇಟಿ ನೀಡಲಿರುವ ರಾಷ್ಟ್ರಪತಿ

ಪ್ರತಿಭಟನೆ ನಡುವೆ ರಾಷ್ಟ್ರಪತಿ ಭಾಷಣ

ಸಂಸತ್ತಿನ ಜಂಟಿ ಅಧಿವೇಶನ: ಕಪ್ಪು ಪಟ್ಟಿ ಧರಿಸಿದ ವಿರೋಧ ಪಕ್ಷದ ಸದಸ್ಯರು
Last Updated 31 ಜನವರಿ 2020, 20:00 IST
ಪ್ರತಿಭಟನೆ ನಡುವೆ ರಾಷ್ಟ್ರಪತಿ ಭಾಷಣ

‘ಜಾತಿ ಕಾರಣಕ್ಕೆ ಕೋವಿಂದ್‌ರನ್ನು ರಾಷ್ಟಪತಿ ಮಾಡಿದ ಬಿಜೆಪಿ ಅಡ್ವಾಣಿಗೆ ವಂಚಿಸಿತು’

ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿ ಕೋಲಿ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಕಾರಣಕ್ಕೆ ರಾಮನಾಥ್‌ ಕೋವಿಂದರ್‌ರನ್ನು ರಾಷ್ಟ್ರಪತಿಯಾಗಿ ಮಾಡಿತು ಎಂದಿದ್ದಾರೆ ಅಶೋಕ್‌ ಗೆಹ್ಲೋಟ್‌
Last Updated 17 ಏಪ್ರಿಲ್ 2019, 20:04 IST
‘ಜಾತಿ ಕಾರಣಕ್ಕೆ ಕೋವಿಂದ್‌ರನ್ನು ರಾಷ್ಟಪತಿ ಮಾಡಿದ ಬಿಜೆಪಿ ಅಡ್ವಾಣಿಗೆ ವಂಚಿಸಿತು’

ಪೇಜಾವರ ಶ್ರೀಗಳ ಕೈಂಕರ್ಯ ನಿರಂತರವಾಗಿರಲಿ

ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ವಿಶ್ವೇಶತೀರ್ಥ ಶ್ರೀಗಳಿಗೆ ಅಭಿನಂದನೆ
Last Updated 27 ಡಿಸೆಂಬರ್ 2018, 13:25 IST
ಪೇಜಾವರ ಶ್ರೀಗಳ ಕೈಂಕರ್ಯ ನಿರಂತರವಾಗಿರಲಿ

ಸೆ.15ರಂದು ಬೆಳಗಾವಿಗೆ ರಾಷ್ಟ್ರಪತಿ ಕೋವಿಂದ್‌

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೆ.15ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಕರ್ನಾಟಕ ಕಾನೂನು ಸೊಸೈಟಿಯ (ಕೆಎಲ್‌ಎಸ್) ಅಮೃತ ಮಹೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ.
Last Updated 30 ಆಗಸ್ಟ್ 2018, 19:30 IST
ಸೆ.15ರಂದು ಬೆಳಗಾವಿಗೆ ರಾಷ್ಟ್ರಪತಿ ಕೋವಿಂದ್‌
ADVERTISEMENT

ಫ್ರಾನ್ಸ್‌ ಐತಿಹಾಸಿಕ ಸಾಧನೆ: ರಾಮನಾಥ ಕೋವಿಂದ್‌, ಮೋದಿ ಅಭಿನಂದನೆ

‘ಅತ್ಯುತ್ತಮ ಪಂದ್ಯ’ ಫಿಫಾ ವಿಶ್ವಕಪ್‌ ಗೆದ್ದ ಫ್ರಾನ್ಸ್‌ತಂಡಕ್ಕೆ ಅಭಿನಂದನೆಗಳು. ಅವರು ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಉತ್ಸಾಹಪೂರ್ಣ ಆಟವಾಡಿದ ಕ್ರೊವೇಷ್ಯಾ ತಂಡವನ್ನೂ ಅಭಿನಂದಿಸುತ್ತೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು,ಕೂಟದ ಯಶಸ್ವಿ ಸಂಘಟನೆಗೆ ನಾನು ರಷ್ಯಾ ಅಧ್ಯಕ್ಷ ವ್ಲಾಟಿಮಿರ್‌ ಪುಟಿನ್‌ ಮತ್ತು ಜನರನ್ನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.
Last Updated 16 ಜುಲೈ 2018, 4:38 IST
ಫ್ರಾನ್ಸ್‌ ಐತಿಹಾಸಿಕ ಸಾಧನೆ: ರಾಮನಾಥ ಕೋವಿಂದ್‌, ಮೋದಿ ಅಭಿನಂದನೆ
ADVERTISEMENT
ADVERTISEMENT
ADVERTISEMENT