ರಾಜ್ ನೆನಪಿನ ಅಲೆಯಲ್ಲಿ ತೇಲಿದ ರಾಜಧಾನಿ
ವರನಟ ಡಾ.ರಾಜಕುಮಾರ್ ಅವರ 91ನೇ ಜಯಂತಿಯನ್ನು ನಗರದಾದ್ಯಂತ ಮನೆ ಹಬ್ಬದಂತೆ ಆಚರಿಸಿದ ಅಭಿಮಾನಿಗಳು ಅಣ್ಣಾವ್ರ ನೆನಪಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಬೆಳಗಿನಿಂದ ಬೈಗಿನವರೆಗೆ ರಾಜ್ ಅವರ ಪ್ರೀತಿಯ ಗೀತೆಗಳು ಮೊಳಗಿದವು.Last Updated 24 ಏಪ್ರಿಲ್ 2019, 20:02 IST