ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಲಿ: ರವಿಶಾಸ್ತ್ರಿ, ಗಾವಸ್ಕರ್ ಸಲಹೆ
ಎಂದಿನಂತೆ ಆಕ್ರಮಣಕಾರಿ ಶೈಲಿಯ ಆಟ ಆಡುವಂತಾಗಲು ನಾಯಕ ರೋಹಿತ್ ಶರ್ಮಾ ಅವರು ಮತ್ತೆ ಆರಂಭ ಆಟಗಾರನ ಸ್ಥಾನಕ್ಕೆ ಮರಳಬೇಕು ಎಂದು ಭಾರತ ತಂಡದ ಮಾಜಿ ಆಟಗಾರರಾದ ಸುನೀಲ್ ಗಾವಸ್ಕರ್ ಮತ್ತು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.Last Updated 9 ಡಿಸೆಂಬರ್ 2024, 16:19 IST