ರಿಯಲ್ ಎಸ್ಟೇಟ್ ವಲಯದ ಕುಬೇರರು
ದೇಶದ ರಿಯಲ್ ಎಸ್ಟೇಟ್ ವಲಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಮುಂಚೂಣಿಯಲ್ಲಿ ಇರುವ 100 ಉದ್ದಿಮೆದಾರರ ಸಂಪತ್ತು ಒಂದು ವರ್ಷಾವಧಿಯಲ್ಲಿ (2017 ರಿಂದ 2018ರ ಸೆಪ್ಟೆಂಬರ್) ಶೇ 27ರಷ್ಟು ಹೆಚ್ಚಾಗಿ ₹ 2.37 ಲಕ್ಷ ಕೋಟಿಗೆ ತಲುಪಿದೆ.Last Updated 22 ನವೆಂಬರ್ 2018, 20:00 IST