ಮಾನವೀಯ ನೆರವಿನೊಂದಿಗೆ ಗಾಜಾಕ್ಕೆ ಹೊರಟ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್
Greta Thunberg: ಮಾನವೀಯ ನೆರವು ಸಾಮಾಗ್ರಿಗಳನ್ನು ಹೊತ್ತ ಹಡಗಿನಲ್ಲಿ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಸೇರಿದಂತೆ 12 ಜನ ಕಾರ್ಯಕರ್ತರು ಗಾಜಾದ ಕಡೆಗೆ ಪ್ರಯಾಣಿಸಿದ್ದಾರೆ. ಜೂನ್ 7ರಂದು ಗಾಜಾ ಕರಾವಳಿ ತೀರವನ್ನು ತಲುಪಲಿದ್ದಾರೆ ಎಂದು ವರದಿಯಾಗಿದೆ.Last Updated 5 ಜೂನ್ 2025, 11:12 IST