ಹುಲಿಕುರ | ವೇಣುಗೋಪಾಲಸ್ವಾಮಿ ಜಾತ್ರೆ ಸಂಭ್ರಮ
Temple Festivities: ಸಮೀಪದ ಹುಲಿಕುರ ಗ್ರಾಮದಲ್ಲಿ ನಡೆದ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕಪಿಲಾ ನದಿಯಲ್ಲಿ ಗಂಗೆ ಪೂಜೆ, ತೆಪ್ಪೋತ್ಸವ ಮತ್ತು ಅನ್ನಸಂತರ್ಪಣೆ ಭಕ್ತರಲ್ಲಿ ಭಕ್ತಿ ಭಾವನೆ ತುಂಬಿದವು.Last Updated 18 ಜನವರಿ 2026, 4:16 IST