‘ಸೇವ್ ಕ್ಯಾನ್ಸರ್ ಕಿಡ್ಸ್’
ಗಾಯಕಿ ಶಮಿತಾ ಮಲ್ನಾಡ್, ತಮ್ಮ ‘ಸ್ವರಸನ್ನಿಧಿ ಟ್ರಸ್ಟ್’ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗುವ ಶಾಶ್ವತ ಯೋಜನೆಯೊಂದನ್ನು ‘ಸೇವ್ ಕ್ಯಾನ್ಸರ್ ಕಿಡ್ಸ್’ ಅಭಿಯಾನದ ಮೂಲಕ ಸಾಕಾರಗೊಳಿಸಲು ಹೊರಟಿದ್ದಾರೆ. ಫೆ.16ರಂದು ಕಿದ್ವಾಯಿ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ಪೀಡಿತ ಮಕ್ಕಳ ವಿಭಾಗದಲ್ಲಿ ಈ ಅಭಿಯಾನಕ್ಕೆ ಸಂಗೀತಮಯ ಚಾಲನೆ ನೀಡಲಿದ್ದಾರೆ.Last Updated 15 ಫೆಬ್ರುವರಿ 2019, 20:00 IST