‘ಎಟಿಐ‘ನಿಂದ ವರ್ಷಕ್ಕೆ 8,400 ಅಧಿಕಾರಿಗಳಿಗೆ ತರಬೇತಿ: ಶಾಲಿನಿ ರಜನೀಶ್ ಶ್ಲಾಘನೆ
‘ನಗರದ ಆಡಳಿತ ತರಬೇತಿ ಸಂಸ್ಥೆ (ಎಟಿಐ)ಯಿಂದ ಪ್ರತಿ ವರ್ಷ ಸರಾಸರಿ 280 ಕಾರ್ಯಕ್ರಮ ಮೂಲಕ 8,400 ಗ್ರೂಪ್ ‘ಎ’ ಮತ್ತು ‘ಬಿ’ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಆಗಿರುವ ಎಟಿಐ ಮಹಾನಿರ್ದೇಶಕಿ ಶಾಲಿನಿ ರಜನೀಶ್ ಹೇಳಿದರು.Last Updated 9 ಮೇ 2025, 15:29 IST