‘ಆರಾಧ್ಯ ಗುರುವೇ ನೀವೆಂದೂ ವಿಭುವೆ’
‘ಕೋಟಿ ಕೋಟಿ ಜನಮನದ ಆರಾಧ್ಯ ಗುರುವೇ, ಈ ಮನುಜರ ಪಾಲಿಗೆ ನೀವೆಂದೂ ವಿಭುವೆ, ಬಿಂದು ಸ್ವರೂಪಿ ಮಠವು ಇಂದು ನಿಮ್ಮಿಂದಾಗಿದೆ ಬೃಹದಾಕಾರ ಸಿಂಧು...’ - ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಸಾಹಿತಿ ದೊಡ್ಡರಂಗೇಗೌಡ ಅವರು ಕಾವ್ಯದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ ಪರಿ ಇದು.Last Updated 28 ಜನವರಿ 2019, 20:09 IST