ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

Shubman Gill

ADVERTISEMENT

Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

ರೋಹಿತ್ ಶರ್ಮಾ ಅವರ ಭರ್ಜರಿ ಶತಕ ಹಾಗೂ ವಿರಾಟ್ ಕೊಹ್ಲಿಯವರ ಸೊಗಸಾದ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
Last Updated 25 ಅಕ್ಟೋಬರ್ 2025, 10:37 IST
Ind vs AUS | ರೋ–ಕೊ ಜೋಡಿ ಕಮಾಲ್: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು

Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ತಂಡ ಎರಡು ವಿಕೆಟ್‌ಗಳ ಸೋಲನುಭವಿಸಿದೆ. ಆ ಮೂಲಕ ಸರಣಿಯನ್ನು ಕೈಚೆಲ್ಲಿದೆ.
Last Updated 23 ಅಕ್ಟೋಬರ್ 2025, 12:44 IST
Aus vs Ind ODI: ಎರಡನೇ ಪಂದ್ಯದಲ್ಲೂ ಸೋತು ಸರಣಿ ಕೈಚೆಲ್ಲಿದ ಭಾರತ

ಭಾರತ–ಆಸ್ಟ್ರೇಲಿಯಾ 2ನೇ ಏಕದಿನ ಪಂದ್ಯ ನಾಳೆ: ಜಯಿಸುವ ಒತ್ತಡದಲ್ಲಿ ಗಿಲ್ ಬಳಗ

India vs Australia ODI: ಶುಭಮನ್ ಗಿಲ್ ನಾಯಕರಾದ ನಂತರ ಭಾರತ ತಂಡವು ಇದೇ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್ ಸರಣಿ ಆಡುತ್ತಿದೆ. ಆದರೆ ಈ ಸರಣಿಯ ಮೊದಲ ಪಂದ್ಯದಲ್ಲಿಯೇ ದಯನೀಯ ಸೋಲು ಅನುಭವಿಸಿದೆ.
Last Updated 21 ಅಕ್ಟೋಬರ್ 2025, 23:30 IST
ಭಾರತ–ಆಸ್ಟ್ರೇಲಿಯಾ 2ನೇ ಏಕದಿನ ಪಂದ್ಯ ನಾಳೆ: ಜಯಿಸುವ ಒತ್ತಡದಲ್ಲಿ ಗಿಲ್ ಬಳಗ

ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

Cricket Captaincy Record: ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದ ಮೊದಲ ಏಕದಿನ ಪಂದ್ಯದಲ್ಲಿ ಸೋತ ಗಿಲ್, ಮೂರು ಮಾದರಿಗಳ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.
Last Updated 20 ಅಕ್ಟೋಬರ್ 2025, 3:10 IST
ಆಸಿಸ್ ಎದುರು ಸೋಲು: ನಾಯಕನಾಗಿ ಕೆಟ್ಟ ದಾಖಲೆ; ಕೊಹ್ಲಿ ಜತೆ ಸ್ಥಾನ ಹಂಚಿಕೊಂಡ ಗಿಲ್

IND vs AUS: ಮೊದಲ ಏಕದಿನದಲ್ಲಿ ನಡೆಯದ 'ರೋ–ಕೊ' ಆಟ; ಆಸೀಸ್‌ಗೆ ಸುಲಭ ಗೆಲುವು

IND vs AUS: ಭಾರತ ತಂಡಕ್ಕೆ ಮರಳಿದ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಒಟ್ಟು 22 ಎಸೆತಗಳನ್ನು ಆಡಿದರಷ್ಟೇ. ಭಾನುವಾರ ಮಳೆಯಿಂದ ಓವರುಗಳ ಕಡಿತಗೊಂಡ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಏಳು ವಿಕೆಟ್‌ಗಳಿಂದ ಜಯಗಳಿಸಿದ್ದು, ಈ ದಿಗ್ಗಜರ ವೈಫಲ್ಯ ಪ್ರಮುಖವಾಗಿ ಕಾಣಿಸಿತು.
Last Updated 19 ಅಕ್ಟೋಬರ್ 2025, 13:40 IST
IND vs AUS: ಮೊದಲ ಏಕದಿನದಲ್ಲಿ ನಡೆಯದ 'ರೋ–ಕೊ' ಆಟ; ಆಸೀಸ್‌ಗೆ ಸುಲಭ ಗೆಲುವು

AUS vs IND: 500ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರೋಹಿತ್ ಶರ್ಮಾ

ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರು 500ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದಾಗ ಕೇವಲ 8 ರನ್‌ ಗೆ ಔಟಾಗಿ ನಿರಾಸೆ ಮೂಡಿಸಿದರು. ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ವೈಫಲ್ಯ ಅನುಭವಿಸಿದರು.
Last Updated 19 ಅಕ್ಟೋಬರ್ 2025, 7:54 IST
AUS vs IND: 500ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರೋಹಿತ್ ಶರ್ಮಾ

Ind vs Aus 1st ODI: ಮಳೆಯಿಂದ ಪಂದ್ಯ 32 ಓವರ್‌ಗಳಿಗೆ ಸೀಮಿತ

India vs Australia: ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯಕ್ಕೆ ಮಳೆಯಿಂದ ಎರಡು ಬಾರಿ ಅಡಚನೆ ಉಂಟಾಗಿ ಪಂದ್ಯವನ್ನು 32 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಟಾಸ್ ಸೋತು ಭಾರತ ಬ್ಯಾಟಿಂಗ್ ಆರಂಭಿಸಿದೆ.
Last Updated 19 ಅಕ್ಟೋಬರ್ 2025, 7:37 IST
Ind vs Aus 1st ODI: ಮಳೆಯಿಂದ ಪಂದ್ಯ 32 ಓವರ್‌ಗಳಿಗೆ ಸೀಮಿತ
ADVERTISEMENT

AUS vs IND | ಟಾಸ್ ಗೆದ್ದ ಆಸಿಸ್: ರೋಹಿತ್, ವಿರಾಟ್ ವೈಫಲ್ಯ; ಭಾರತಕ್ಕೆ ಆಘಾತ

India vs Australia ODI: ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭಾರತೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ.
Last Updated 19 ಅಕ್ಟೋಬರ್ 2025, 4:20 IST
AUS vs IND | ಟಾಸ್ ಗೆದ್ದ ಆಸಿಸ್: ರೋಹಿತ್, ವಿರಾಟ್ ವೈಫಲ್ಯ; ಭಾರತಕ್ಕೆ ಆಘಾತ

IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ

IND vs AUS ODI: ಕ್ರಿಕೆಟ್‌ ಜೀವನದ ಸಂಧ್ಯಾಕಾಲದಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಇಲ್ಲಿ ಆರಂಭವಾಗಲಿರುವ ಏಕದಿನ ಸರಣಿ ಮಹತ್ವದ್ದು.
Last Updated 18 ಅಕ್ಟೋಬರ್ 2025, 23:30 IST
IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ

ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ ಎಂದು ಭಾರತದ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 11:04 IST
ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್
ADVERTISEMENT
ADVERTISEMENT
ADVERTISEMENT