ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

sindhu raj

ADVERTISEMENT

ಕಪ್ಪು ಕಂಗಳ ಬೆಡಗಿ ಸಿಂಧೂ ಮಾರ್ಗ

ಪದವಿ ವ್ಯಾಸಂಗದ ಸಂದರ್ಭದಲ್ಲೇ ಫ್ಯಾಷನ್‌ ಜಗತ್ತಿನ ಜತೆಗೆ ಸಖ್ಯ ಬೆಳೆಸಿಕೊಂಡ ರೂಪದರ್ಶಿ ಸಿಂಧೂ ರಾಜ್‌, ಈಗ ಕರ್ನಾಟಕದ ಸೂಪರ್‌ ಮಾಡೆಲ್‌ಗಳಲ್ಲಿ ಒಬ್ಬರು.
Last Updated 23 ಏಪ್ರಿಲ್ 2019, 19:30 IST
ಕಪ್ಪು ಕಂಗಳ ಬೆಡಗಿ ಸಿಂಧೂ ಮಾರ್ಗ

ಕಪ್ಪು ಕಂಗಳ ಬೆಡಗಿ ಸಿಂಧೂ ಮಾರ್ಗ

ಹಾಲು ಬಿಳುಪಿನ ಬೆಡಗಿಯ ಕಪ್ಪು ಕಂಗಳಲ್ಲಿ ಮುಗ್ಧತೆ ಮಡುಗಟ್ಟಿದೆ. ಬೀಸುವ ತಂಗಾಳಿಯ ಜತೆಗೆ ಸೊಗಸಿನಿಂದ ಲಾಸ್ಯವಾಡುವ ಕಂದು–ಕಪ್ಪು ಮಿಶ್ರಿತ ತಲೆಗೂದಲು ಅವರ ರೂಪಕ್ಕೆ ಮತ್ತಷ್ಟು ಆಕರ್ಷಣೆ ತುಂಬಿದೆ. ಮಾಡೆಲಿಂಗ್‌ನಲ್ಲಿ ಮಿಂಚಲು ಬೇಕಿರುವ ಸೌಂದರ್ಯದ ಜತೆಗೆ ಉತ್ತಮ ದೇಹಾಕಾರ ಹೊಂದಿರುವ ಸಿಂಧೂ ರಾಜ್‌ ವಸ್ತ್ರವಿನ್ಯಾಸಕರ ಕಣ್ಮಣಿ. ‘32, 26, 34’ ಎಂದು ತನ್ನ ಅಂಗಸೌಷ್ಠವವನ್ನು ವಿವರಿಸುವ ಇವರು, ಐದು ಅಡಿ ಐದು ಅಂಗುಲ ಎತ್ತರದ ರೂಪಸಿ.
Last Updated 22 ಏಪ್ರಿಲ್ 2019, 19:45 IST
ಕಪ್ಪು ಕಂಗಳ ಬೆಡಗಿ ಸಿಂಧೂ ಮಾರ್ಗ
ADVERTISEMENT
ADVERTISEMENT
ADVERTISEMENT
ADVERTISEMENT