ಹುಬ್ಬಳ್ಳಿ | ಹಿರಿಯ ಸಿತಾರ್ ವಾದಕ ಪಂ. ಶ್ರೀನಿವಾಸ ಜೋಶಿ ನಿಧನ
Indian Classical Music: ಸಿತಾರ ವಾದಕ ಪಂಡಿತ್ ಶ್ರೀನಿವಾಸ ಜೋಶಿ (75) ಇಲ್ಲಿನ ವೆಂಕಟೇಶ್ವರ ನಗರದಲ್ಲಿ ಬುಧವಾರ ನಿಧನರಾದರು. ನಗರದ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.Last Updated 24 ಸೆಪ್ಟೆಂಬರ್ 2025, 7:51 IST