ಎರಡು ತಲೆ ಹಾವು ಮಾರಾಟ ಯತ್ನ: ಇಬ್ಬರ ಬಂಧನ
ಲಾಕ್ ಡೌನ್ ಕಾರಣಕ್ಕೆ ಬಿಗಿ ಬಂದೋಬಸ್ತ್ ಇದ್ದರೂ ಸಾರಕ್ಕಿ ವೃತ್ತದ ಬಳಿ ಬಸಪ್ಪ ಗಾರ್ಡನ್ ಸಮೀಪ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬಂಧಿದ್ದಾರೆ.Last Updated 23 ಏಪ್ರಿಲ್ 2020, 5:51 IST