ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sonali Phogat

ADVERTISEMENT

ಸೋನಾಲಿ ಫೋಗಾಟ್ ಹತ್ಯೆ ಪ್ರಕರಣ: ಸಿಬಿಐನಿಂದ ಆರೋಪಪಟ್ಟಿ

ಪಣಜಿ: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಹತ್ಯೆಯ ಮೂರು ತಿಂಗಳ ಬಳಿಕ ಅವರ ವ್ಯವಸ್ಥಾಪಕ ಸುಧೀರ್ ಸಂಗ್ವಾನ್‌ ಮತ್ತು ಆಪ್ತ ಸಹಾಯಕ ಸುಖ್ವಿಂದರ್ ಸಿಂಗ್ ವಿರುದ್ಧ ಹತ್ಯೆ ಆರೋಪ ಹೊರಿಸಿ ಸಿಬಿಐ ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದೆ.
Last Updated 22 ನವೆಂಬರ್ 2022, 15:05 IST
ಸೋನಾಲಿ ಫೋಗಾಟ್ ಹತ್ಯೆ ಪ್ರಕರಣ: ಸಿಬಿಐನಿಂದ  ಆರೋಪಪಟ್ಟಿ

ಸೋನಾಲಿ ಸಾವಿನ ಪ್ರಕರಣ: ಸಿಬಿಐ ತನಿಖೆ

ನವದೆಹಲಿ: ಗೋವಾದಲ್ಲಿ ಆಗಸ್ಟ್‌ನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು ಸೋಮವಾರ ಸಿಬಿಐಗೆ ಹಸ್ತಾಂತರಿಸಿದೆ.
Last Updated 12 ಸೆಪ್ಟೆಂಬರ್ 2022, 13:48 IST
ಸೋನಾಲಿ ಸಾವಿನ ಪ್ರಕರಣ: ಸಿಬಿಐ ತನಿಖೆ

ಸೋನಾಲಿ ಸಾವಿನ ಪ್ರಕರಣ: ಸಿಬಿಐಗೆ ವಹಿಸಲು ಕೇಂದ್ರಕ್ಕೆ ಮನವಿ

‘ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಸಾವಿನ ತನಿಖೆಯ ಪ್ರಕರಣವನ್ನುಸಿಬಿಐಗೆ ಹಸ್ತಾಂತರಿಸುವಂತೆ ಗೋವಾ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2022, 10:57 IST
ಸೋನಾಲಿ ಸಾವಿನ ಪ್ರಕರಣ: ಸಿಬಿಐಗೆ ವಹಿಸಲು ಕೇಂದ್ರಕ್ಕೆ ಮನವಿ

ಸೋನಾಲಿ ಸಾವು: ಎಟಿಆರ್‌ ವರದಿ ಹರಿಯಾಣಕ್ಕೆ; ಗೋವಾ ಮುಖ್ಯಮಂತ್ರಿ ಸಾವಂತ್‌ ಮಾಹಿತಿ

ಸೋನಾಲಿ ಫೋಗಾಟ್‌ ಸಾವಿನ ಪ್ರಕರಣದಲ್ಲಿ ಇಲ್ಲಿಯವರೆಗೆ ಕೈಗೊಂಡ ಕ್ರಮಗಳ ವರದಿಯನ್ನು (ಎಟಿಆರ್‌) ಹರಿಯಾಣ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಸೋಮವಾರ ತಿಳಿಸಿದರು.
Last Updated 29 ಆಗಸ್ಟ್ 2022, 14:25 IST
ಸೋನಾಲಿ ಸಾವು: ಎಟಿಆರ್‌ ವರದಿ ಹರಿಯಾಣಕ್ಕೆ; ಗೋವಾ ಮುಖ್ಯಮಂತ್ರಿ ಸಾವಂತ್‌ ಮಾಹಿತಿ

ಸೋನಾಲಿ ಪ್ರಕರಣ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ಸಿಬಿಐ ತನಿಖೆಗೆ ನೀಡಲು ಸಿದ್ಧ: ಗೋವಾ ಸಿ.ಎಂ ಪ್ರಮೋದ್ ಸಾವಂತ್
Last Updated 28 ಆಗಸ್ಟ್ 2022, 11:13 IST
ಸೋನಾಲಿ ಪ್ರಕರಣ: ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ವಿಡಿಯೊ ನೋಡಿ: ಸೊನಾಲಿ ಫೋಗಟ್‌ಗೆ ಡ್ರಗ್ಸ್‌ ಬೆರೆಸಿದ್ದ ಪಾನೀಯ ಕುಡಿಸಿದ ಆರೋಪಿಗಳು

ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅವರಿಗೆ ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಪಾನೀಯದಲ್ಲಿ ಡ್ರಗ್ಸ್‌ ಬೆರಸಿ ಬಲವಂತವಾಗಿ ಕುಡಿಸಿರುವ ವಿಡಿಯೊ ಹರಿದಾಡುತ್ತಿದೆ.
Last Updated 28 ಆಗಸ್ಟ್ 2022, 10:06 IST
ವಿಡಿಯೊ ನೋಡಿ: ಸೊನಾಲಿ ಫೋಗಟ್‌ಗೆ ಡ್ರಗ್ಸ್‌ ಬೆರೆಸಿದ್ದ ಪಾನೀಯ ಕುಡಿಸಿದ ಆರೋಪಿಗಳು

ಸೊನಾಲಿ ಫೋಗಟ್‌ಗೆ ಕುಡಿಸಿದ್ದು ‘ಮೆಥಾಂಫೆಟಮೈನ್‌’: ಪೊಲೀಸರ ಮಾಹಿತಿ

ಬಿಜೆಪಿ ನಾಯಕಿ ಸೊನಾಲಿ ಫೋಗಟ್ ಅವರಿಗೆ ಉತ್ತರ ಗೋವಾದ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ‘ಮೆಥಾಂಫೆಟಮೈನ್’ ಎಂಬ ಡ್ರಗ್ಸ್ ನೀಡಿದ್ದರು ಎಂದು ಗೋವಾ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 27 ಆಗಸ್ಟ್ 2022, 15:23 IST
ಸೊನಾಲಿ ಫೋಗಟ್‌ಗೆ ಕುಡಿಸಿದ್ದು ‘ಮೆಥಾಂಫೆಟಮೈನ್‌’: ಪೊಲೀಸರ ಮಾಹಿತಿ
ADVERTISEMENT

ಸೋನಾಲಿ ಫೋಗಾಟ್‌ ಪ್ರಕರಣ: ಶಂಕಿತ ಡ್ರಗ್‌ ಸಾಗಣೆದಾರ, ರೆಸ್ಟೊರೆಂಟ್‌ ಮಾಲೀಕನ ಬಂಧನ

ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪ ಹೊತ್ತಿರುವ ಸೋನಾಲಿ ಅವರ ಇಬ್ಬರು ಆಪ್ತರು ತನಿಖೆ ವೇಳೆ ನೀಡಿರುವ ಮಾಹಿತಿಯನ್ನು ಆಧರಿಸಿ ಮತ್ತಿಬ್ಬರನ್ನು ಬಂಧಿಸಲಾಗಿದೆ.
Last Updated 27 ಆಗಸ್ಟ್ 2022, 6:41 IST
ಸೋನಾಲಿ ಫೋಗಾಟ್‌ ಪ್ರಕರಣ: ಶಂಕಿತ ಡ್ರಗ್‌ ಸಾಗಣೆದಾರ, ರೆಸ್ಟೊರೆಂಟ್‌ ಮಾಲೀಕನ ಬಂಧನ

ಫೋಗಾಟ್‌ಗೆ ವಿಷಯುಕ್ತ ಪಾನೀಯ ಕುಡಿಸಿ ಕೊಲೆ: ಗೋವಾ ಐಜಿಪಿ

ಇಬ್ಬರು ಆಪ್ತರಿಂದಲೇ ಉದ್ದೇಶಪೂರ್ವಕ ಕೃತ್ಯ
Last Updated 26 ಆಗಸ್ಟ್ 2022, 19:45 IST
ಫೋಗಾಟ್‌ಗೆ ವಿಷಯುಕ್ತ ಪಾನೀಯ ಕುಡಿಸಿ ಕೊಲೆ: ಗೋವಾ ಐಜಿಪಿ

ವಿಡಿಯೊ: ಸೊನಾಲಿ ಫೋಗಟ್‌ ಸಾವಿಗೂ ಮುಂಚೆ ಸಿಸಿಟಿವಿಯಲ್ಲಿ ಕಂಡಿದ್ದು ಹೀಗೆ...

ಬಿಜೆಪಿ ನಾಯಕಿ ಸೊನಾಲಿ ಫೋಗಟ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 26 ಆಗಸ್ಟ್ 2022, 16:24 IST
ವಿಡಿಯೊ: ಸೊನಾಲಿ ಫೋಗಟ್‌ ಸಾವಿಗೂ ಮುಂಚೆ ಸಿಸಿಟಿವಿಯಲ್ಲಿ ಕಂಡಿದ್ದು ಹೀಗೆ...
ADVERTISEMENT
ADVERTISEMENT
ADVERTISEMENT