ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Special Session

ADVERTISEMENT

Parliament Special Session: ಬಿಜೆಪಿ ಸಂಸದರಿಗೆ 'ವಿಪ್' ಜಾರಿ

ಇದೇ 18ರಿಂದ ಐದು ದಿನಗಳ ಕಾಲ ನಡೆಯಲಿರುವ ಸಂಸತ್‌ನ ವಿಶೇಷ ಅಧಿವೇಶನದ ಕಲಾಪಗಳಿಗೆ ತಪ್ಪದೆ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಭಾ ಸಂಸದರಿಗೆ 'ವಿಪ್' ಜಾರಿ ಮಾಡಿದೆ.
Last Updated 14 ಸೆಪ್ಟೆಂಬರ್ 2023, 7:08 IST
Parliament Special Session: ಬಿಜೆಪಿ ಸಂಸದರಿಗೆ 'ವಿಪ್' ಜಾರಿ

ಸೆಪ್ಟೆಂಬರ್ 5ಕ್ಕೆ ‘ಇಂಡಿಯಾ’ ಸಂಸದರ ಸಭೆ ಕರೆದ ಖರ್ಗೆ

ಸಂಸತ್‌ ವಿಶೇಷ ಅಧಿವೇಶಕ್ಕೆ ಮುಂಚಿತವಾಗಿ ಇಂಡಿಯಾ ಮೈತ್ರಿಕೂಟದ ಸಂಸದರ ಸಭೆಯನ್ನು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ.
Last Updated 3 ಸೆಪ್ಟೆಂಬರ್ 2023, 12:42 IST
ಸೆಪ್ಟೆಂಬರ್ 5ಕ್ಕೆ ‘ಇಂಡಿಯಾ’ ಸಂಸದರ ಸಭೆ ಕರೆದ ಖರ್ಗೆ

ಪಂಜಾಬ್ ಸರ್ಕಾರದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರಿಂದ ಅನುಮತಿ ನಿರಾಕರಣೆ

ವಿಶ್ವಾಸಮತ ಸಾಬೀತುಪಡಿಸಲು ಪಂಜಾಬ್‌ನ ಆಡಳಿತರೂಢ ಎಎಪಿ ಸರ್ಕಾರವು ಕರೆದಿದ್ದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಬುಧವಾರ ಅನುಮತಿ ನಿರಾಕರಿಸಿದ್ದಾರೆ.
Last Updated 21 ಸೆಪ್ಟೆಂಬರ್ 2022, 16:02 IST
ಪಂಜಾಬ್ ಸರ್ಕಾರದ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರಿಂದ ಅನುಮತಿ ನಿರಾಕರಣೆ

ಪಶ್ಚಿಮ ಬಂಗಾಳ: ಜನವರಿ 27ರಿಂದ ಎರಡು ದಿನದ ವಿಶೇಷ ಅಧಿವೇಶನ

ಪಶ್ಚಿಮ ಬಂಗಾಳ ವಿಧಾನಸಭೆಯ ಎರಡು ದಿನದ ವಿಶೇಷ ಅಧಿವೇಶನವು ಜನವರಿ 27 ರಂದು ಪ್ರಾರಂಭವಾಗಲಿದ್ದು, ಈ ವೇಳೆ ಸರ್ಕಾರವು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಲಿದೆ.
Last Updated 9 ಜನವರಿ 2021, 6:54 IST
ಪಶ್ಚಿಮ ಬಂಗಾಳ: ಜನವರಿ 27ರಿಂದ ಎರಡು ದಿನದ ವಿಶೇಷ ಅಧಿವೇಶನ

ಗೋಹತ್ಯೆ ನಿಷೇಧ ಮಸೂದೆಗಾಗಿ ಡಿ.15ರಂದು ವಿಶೇಷ ಅಧಿವೇಶನಕ್ಕೆ ಸರ್ಕಾರದ ತೀರ್ಮಾನ

ಗೋಹತ್ಯೆ ನಿಷೇಧ ಮಸೂದೆ ಅಂಗೀಕರಿಸಲು ಡಿ.15 ರಂದು ಒಂದು ದಿನ ವಿಧಾನಪರಿಷತ್‌ನ ವಿಶೇಷ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಸಂಬಂಧ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
Last Updated 11 ಡಿಸೆಂಬರ್ 2020, 14:25 IST
ಗೋಹತ್ಯೆ ನಿಷೇಧ ಮಸೂದೆಗಾಗಿ ಡಿ.15ರಂದು ವಿಶೇಷ ಅಧಿವೇಶನಕ್ಕೆ ಸರ್ಕಾರದ ತೀರ್ಮಾನ

ಕಮಲ್‌ನಾಥ್‌ ಬಹುಮತ ಸಾಬೀತು ಮಾಡಲಿ: ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಬಿಜೆಪಿ ಪತ್ರ

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಬಿಜೆಪಿಯು ರಾಜ್ಯಪಾಲೆ ಆನಂದಿ ಬೇನ್‌ ಪಟೇಲ್‌ ಅವರಿಗೆ ಪತ್ರ ಬರೆದಿದ್ದು, ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ಮನವಿ ಮಾಡಿದೆ. ಅಲ್ಲದೆ, ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
Last Updated 20 ಮೇ 2019, 16:13 IST
ಕಮಲ್‌ನಾಥ್‌ ಬಹುಮತ ಸಾಬೀತು ಮಾಡಲಿ: ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಬಿಜೆಪಿ ಪತ್ರ

ಕೃಷಿಸಂಕಟ: ವಿಶೇಷ ಅಧಿವೇಶನ ಯಾಕಿಲ್ಲ?

ಉಳುವವರ ಸಂಕಟಕ್ಕೆ ಬಾಯಿ ಆಗುವ ಅವಕಾಶವ ಕಳೆದುಕೊಳ್ಳದಿರಲಿ ಕೇಂದ್ರ ಸರ್ಕಾರ
Last Updated 25 ನವೆಂಬರ್ 2018, 20:00 IST
ಕೃಷಿಸಂಕಟ: ವಿಶೇಷ ಅಧಿವೇಶನ ಯಾಕಿಲ್ಲ?
ADVERTISEMENT
ADVERTISEMENT
ADVERTISEMENT
ADVERTISEMENT