ಲಿಚೆನ್ಸ್ಟೈನ್ ಪುಟಾಣಿ ರಾಷ್ಟ್ರದಲ್ಲಿ
ಇದು ಸ್ವಿಡ್ಜರ್ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಅಡಕಿರಿಸಿಕೊಂಡ, ಯುರೋಪಿನ ಮಧ್ಯ ಭಾಗದಲ್ಲಿದೆ. ಸ್ವಿಡ್ಜರ್ಲೆಂಡ್ ನೋಡಿಕೊಂಡು ಝೂರಿಚ್ನಿಂದ ಹೊರಟು ವಡೂಝ್ ಎಂಬ ಪಟ್ಟಣ ತಲುಪಿದಾಗಲೇ ಗೊತ್ತಾಗಿದ್ದು ನಾವು ಲಿಚೆನ್ಸ್ಟೈನ್ ದೇಶದಲ್ಲಿದ್ದೇವೆಂದು. ಏಕೆಂದರೆ ಯೂರೋಪಿನ ದೇಶಗಳ ನಡುವೆ ಗಡಿಗಳಿಲ್ಲ, ಚೆಕ್ಪೋಸ್ಟ್ಗಳಿಲ್ಲ.Last Updated 3 ಜುಲೈ 2019, 19:30 IST