ಮಹಿಳೆಯ ಹೊಟ್ಟೆಯಲ್ಲಿ 24 ಕೆ.ಜಿ. ತೂಕದ ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ
ಮೇಘಾಲಯದ ಪಶ್ಚಿಮ ಗರೊ ಹಿಲ್ಸ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯೊಳಗೆ ಇದ್ದ 24 ಕೆ.ಜಿ ತೂಕದ ಗಡ್ಡೆಯೊಂದನ್ನು ಶಸ್ತ್ರಚಿಕಿತ್ಸೆ ಮುಖಾಂತರ ತೆಗೆದಿದ್ದಾರೆ.Last Updated 5 ಆಗಸ್ಟ್ 2020, 21:40 IST