ಟೆನಿಸ್: ಬೆರೆಟ್ಟಿನಿ ಸೆಮಿಗೆ
ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಶುಕ್ರವಾರ ಸ್ಟಟ್ಗರ್ಟ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ಗೆ ಲಗ್ಗೆಯಿಟ್ಟರು. ಅಮೆರಿಕದ ಡೆನಿಸ್ ಕುಡ್ಲ ಅವರನ್ನು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 6–3, 6–3 ಸೆಟ್ಗಳಿಂದ ಅವರು ಮಣಿಸಿದರು. ಇದು ಅವರಿಗೆ ಈ ವರ್ಷದ ನಾಲ್ಕನೇ ಸೆಮಿಫೈನಲ್ ಪಂದ್ಯವಾಗಿದೆ.Last Updated 14 ಜೂನ್ 2019, 20:00 IST