ಶುಕ್ರವಾರ, 4 ಜುಲೈ 2025
×
ADVERTISEMENT

sunflower

ADVERTISEMENT

ಕಚ್ಚಾ ಖಾದ್ಯ ತೈಲಗಳ ಮೇಲಿನ ಸುಂಕ ಶೇ 10ರಷ್ಟು ಕಡಿತ: ಅಡುಗೆ ಎಣ್ಣೆಗಳ ದರ ಇಳಿಕೆ?

Import Duty: ತಾಳೆ, ಸೋಯಾಬೀನ್, ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕ ಇಳಿಕೆಯಿಂದ ಅಡುಗೆ ಎಣ್ಣೆಗಳ ದರ ಇಳಿಯುವ ನಿರೀಕ್ಷೆ
Last Updated 31 ಮೇ 2025, 3:15 IST
ಕಚ್ಚಾ ಖಾದ್ಯ ತೈಲಗಳ ಮೇಲಿನ ಸುಂಕ ಶೇ 10ರಷ್ಟು ಕಡಿತ: ಅಡುಗೆ ಎಣ್ಣೆಗಳ ದರ ಇಳಿಕೆ?

ಸೂರ್ಯಕಾಂತಿ: ದರ ಕುಸಿತಕ್ಕೆ ನಲುಗಿದ ಅನ್ನದಾತ

ಬೆಲೆ ಎಂಎಸ್‌ಪಿಗಿಂತಲೂ ಕಡಿಮೆ
Last Updated 25 ಮೇ 2025, 0:24 IST
ಸೂರ್ಯಕಾಂತಿ: ದರ ಕುಸಿತಕ್ಕೆ ನಲುಗಿದ ಅನ್ನದಾತ

ಗದಗ|ಕ್ವಿಂಟಲ್‌ ಸೂರ್ಯಕಾಂತಿಗೆ ₹7,280 ಬೆಂಬಲ ಬೆಲೆ ನಿಗದಿ

2024-25ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್‌ಎಕ್ಯು ಗುಣಮಟ್ಟದ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು
Last Updated 21 ಮೇ 2025, 15:33 IST
ಗದಗ|ಕ್ವಿಂಟಲ್‌ ಸೂರ್ಯಕಾಂತಿಗೆ ₹7,280 ಬೆಂಬಲ ಬೆಲೆ ನಿಗದಿ

ಶೀಘ್ರ ಸೂರ್ಯಕಾಂತಿ ಖರೀದಿ ಆರಂಭ

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಸೂರ್ಯಕಾಂತಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ.
Last Updated 16 ಮೇ 2025, 13:58 IST
ಶೀಘ್ರ ಸೂರ್ಯಕಾಂತಿ ಖರೀದಿ ಆರಂಭ

ಅಡುಗೆ ಎಣ್ಣೆ ಆಮದು ಶೇ 39ರಷ್ಟು ಏರಿಕೆ

ಕಚ್ಚಾ ಸೂರ್ಯಕಾಂತಿ, ಕಚ್ಚಾ ಸೋಯಾಬಿನ್‌ ಎಣ್ಣೆ ಆಮದು ಹೆಚ್ಚಳದಿಂದ ಆಮದು ಏರಿಕೆ
Last Updated 12 ಡಿಸೆಂಬರ್ 2024, 15:04 IST
ಅಡುಗೆ ಎಣ್ಣೆ ಆಮದು ಶೇ 39ರಷ್ಟು ಏರಿಕೆ

ದೀಪಾವಳಿ ಹಬ್ಬಕ್ಕೆ ಬೆಳೆದ ಸೇವಂತಿಗೆ: ಲಕ್ಷಾಧೀಶನಾದ ರೈತ

ಬೀಳಗಿ: ತಾಲ್ಲೂಕಿನ ತೊಳಮಟ್ಟಿ ಗ್ರಾಮದ ಯಲ್ಲನಗೌಡ ಪಾಟೀಲ ಅವರ ಭೂಮಿಯನ್ನು ಲೀಜ್ ತೆಗೆದುಕೊಂಡ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮಂಟೂರ ಗ್ರಾಮದ ರೈತ ಸಿದ್ದಪ್ಪ ಜಮಖಂಡಿ ಸೇವಂತಿಗೆ, ಚೆಂಡು ಹೂವು ಬೆಳೆದು ಲಾಭ ಗಳಿಸಿದ್ದಾರೆ.
Last Updated 30 ಅಕ್ಟೋಬರ್ 2024, 5:56 IST
ದೀಪಾವಳಿ ಹಬ್ಬಕ್ಕೆ ಬೆಳೆದ ಸೇವಂತಿಗೆ: ಲಕ್ಷಾಧೀಶನಾದ ರೈತ

ಚೆಂಡು ಹೂವಿನ ಕೃಷಿ: ಆರ್ಥಿಕತೆಗೆ ಆಧಾರ

ಖಾಜಾಸಾಬ್ ರಾಜೂರು ಎಂಬ ರೈತ ಸುಮಾರು 6 ವರ್ಷಗಳಿಂದ ಚೆಂಡು ಹೂವು ಕೃಷಿಯಲ್ಲಿ ತೊಡಗಿದ್ದು, ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದ್ದಾರೆ.
Last Updated 28 ಅಕ್ಟೋಬರ್ 2024, 4:30 IST
ಚೆಂಡು ಹೂವಿನ ಕೃಷಿ: ಆರ್ಥಿಕತೆಗೆ ಆಧಾರ
ADVERTISEMENT

ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ: ಸೆ.2 ರಿಂದ ನೋಂದಣಿ

ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಲ್‌ಗೆ ₹ 7,280 ದರ ನಿಗದಿ
Last Updated 1 ಸೆಪ್ಟೆಂಬರ್ 2024, 16:38 IST
ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ: ಸೆ.2 ರಿಂದ ನೋಂದಣಿ

ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೂರ್ಯಕಾಂತಿ ಖರೀದಿಗೆ ಕೋರಿಕೆ

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಗೆ ಅನುಮತಿ ನೀಡಿದ ಸರ್ಕಾರ
Last Updated 30 ಆಗಸ್ಟ್ 2024, 5:38 IST
ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೂರ್ಯಕಾಂತಿ ಖರೀದಿಗೆ ಕೋರಿಕೆ

ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಸ್ಥಾಪನೆ: ಜಿಲ್ಲಾಧಿಕಾರಿ ನಿತೀಶ

ರಾಯಚೂರು ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಜಿಲ್ಲಾಧಿಕಾರಿ ನಿತೀಶ ಕೆ. ತಿಳಿಸಿದ್ದಾರೆ.
Last Updated 27 ಆಗಸ್ಟ್ 2024, 15:40 IST
ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಸ್ಥಾಪನೆ:  ಜಿಲ್ಲಾಧಿಕಾರಿ ನಿತೀಶ
ADVERTISEMENT
ADVERTISEMENT
ADVERTISEMENT