ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Sushmita Dev

ADVERTISEMENT

ರಾಜ್ಯಸಭೆಗೆ ಸುಶ್ಮಿತಾ ದೇವ್‌ ನಾಮನಿರ್ದೇಶನ ಮಾಡಿದ ಟಿಎಂಸಿ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವು ಮಂಗಳವಾರ ಸುಶ್ಮಿತಾ ದೇವ್‌ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. 'ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹಾಗೂ ಮಹಿಳಾ ಸಬಲೀಕರಣದ ಸಂಬಂಧ ಮಮತಾ ಬ್ಯಾನರ್ಜಿ ಅವರ ದೂರದೃಷ್ಟಿತ್ವದಿಂದಾಗಿ ನಮ್ಮ ಸಮಾಜವು ಮತ್ತಷ್ಟು ಸಾಧಿಸಲು ಸಾಧ್ಯವಾಗಲಿದೆ' ಎಂದು ಟಿಎಂಸಿ ಟ್ವೀಟಿಸಿದೆ.
Last Updated 14 ಸೆಪ್ಟೆಂಬರ್ 2021, 11:32 IST
ರಾಜ್ಯಸಭೆಗೆ ಸುಶ್ಮಿತಾ ದೇವ್‌ ನಾಮನಿರ್ದೇಶನ ಮಾಡಿದ ಟಿಎಂಸಿ

ಮಮತಾ ಬ್ಯಾನರ್ಜಿ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ: ಸುಶ್ಮಿತಾ ದೇವ್‌

‘ತೃಣಮೂಲ ಕಾಂಗ್ರೆಸ್‌ಗೆ(ಟಿಎಂಸಿ) ಬೇಷರತ್ತಾಗಿ ಸೇರ್ಪಡೆಯಾಗಿದ್ದೇನೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧ’ ಎಂದು ಸುಶ್ಮಿತಾ ದೇವ್‌ ಅವರು ಮಂಗಳವಾರ ಹೇಳಿದರು.
Last Updated 17 ಆಗಸ್ಟ್ 2021, 9:56 IST
ಮಮತಾ ಬ್ಯಾನರ್ಜಿ ನೀಡುವ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಿದ್ಧ: ಸುಶ್ಮಿತಾ ದೇವ್‌

ಕಾಂಗ್ರೆಸ್‌ ತೊರೆದ ಸುಷ್ಮಿತಾ ದೇವ್‌ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ

ಕಾಂಗ್ರೆಸ್‌ ಪಕ್ಷಕ್ಕೆ ಇಂದು (ಸೋಮವಾರ) ಬೆಳಿಗ್ಗೆ ರಾಜೀನಾಮೆ ನೀಡಿರುವ ಹಿರಿಯ ನಾಯಕಿ ಸುಷ್ಮಿತಾ ದೇವ್‌ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 16 ಆಗಸ್ಟ್ 2021, 9:46 IST
ಕಾಂಗ್ರೆಸ್‌ ತೊರೆದ ಸುಷ್ಮಿತಾ ದೇವ್‌ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ

ಮೋದಿ ಬಗ್ಗೆ ಆಯೋಗ ನಿಷ್ಕ್ರಿಯ ಎಂದು ಆರೋಪಿಸಿ ಕೋರ್ಟ್‌ ಮೊರೆ ಹೋದ ಕಾಂಗ್ರೆಸ್‌

ನೀತಿ ಸಂಹಿತೆ ಉಲ್ಲಂಘಿಸುವಂಥ ಭಾಷಣಗಳನ್ನು ಮಾಡಿದರೂ ಚುನಾವಣಾ ಆಯೋಗ ಮೋದಿ ವಿಚಾರದಲ್ಲಿ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಇಂದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.
Last Updated 29 ಏಪ್ರಿಲ್ 2019, 6:11 IST
ಮೋದಿ ಬಗ್ಗೆ ಆಯೋಗ ನಿಷ್ಕ್ರಿಯ ಎಂದು ಆರೋಪಿಸಿ ಕೋರ್ಟ್‌ ಮೊರೆ ಹೋದ ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT
ADVERTISEMENT