ತಂದೂರಿ ಕೊಲೆ ಪ್ರಕರಣ: ಆರೋಪಿ ಬಿಡುಗಡೆಗೆ ಹೈಕೋರ್ಟ್ ಆದೇಶ
ತಂದೂರಿ ಕೊಲೆ ಪ್ರಕರಣವೆಂದೇ ಕುಖ್ಯಾತಿ ಪಡೆದಿದ್ದ ಪತ್ನಿ ನೈನಾ ಸಾಹ್ನಿಯನ್ನು ಹತ್ಯೆ ಮಾಡಿ ಕಳೆದ 20 ವರ್ಷಗಳಿಂದ ಜೈಲಿನಲ್ಲಿ ಇರುವ ಸುಶೀಲ್ ಶರ್ಮಾನನ್ನು ತಕ್ಷಣವೇ ಬಿಡುಗಡೆಗೊಳಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.Last Updated 21 ಡಿಸೆಂಬರ್ 2018, 19:33 IST