‘ಅಂಕಲ್ ಶಾಮ್’ಗೆ 75ರ ಸಂಭ್ರಮ
ರಂಗಭೂಮಿಯಲ್ಲಿ ‘ಅಂಕಲ್ ಶ್ಯಾಮ್’ ಎಂದೇ ಪ್ರಸಿದ್ಧಿಯಾಗಿರುವ ಶ್ಯಾಮ್ ಸುಂದರ್ ಅವರಿಗೀಗ 75ರ ಹರೆಯ. ಸುಮಾರು ನಾಲ್ಕು ದಶಕ ನೇಪಥ್ಯ ಕಲಾವಿದರಾಗಿ ದುಡಿದಿರುವ ಅವರು ‘ಅಂತರಂಗ’ ತಂಡದ ಸೃಷ್ಟಿಕರ್ತರು ಕೂಡ. ಅವರ 75ರ ಸಂಭ್ರಮವನ್ನು ಸ್ಮರಣೀಯಗೊಳಿಸಲು ‘ರಂಗ ಉತ್ಸವ’ವನ್ನು ಅವರ ಆತ್ಮೀಯರ ಬಳಗ ಹಮ್ಮಿಕೊಂಡಿದೆLast Updated 20 ನವೆಂಬರ್ 2018, 20:00 IST