ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಅಧಿವೇಶನ ಇಂದು: ಭಾರತ–ಪಾಕ್ ಜಟಾಪಟಿ ನಿರೀಕ್ಷಿತ
ವಿಶ್ವಸಂಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿ, ಕಾಶ್ಮೀರದಲ್ಲಿ ಭಾರತ ಸರ್ಕಾರ ಮಾನವ ಹಕ್ಕುಗಳ ದಮನ ಮಾಡುತ್ತಿದೆ ಎಂದು ಪಾಕ್ ಆರೋಪಿಸುವಸಾಧ್ಯತೆಯನ್ನು ಈ ನಡೆ ದಟ್ಟವಾಗಿಸಿದೆ.Last Updated 25 ಫೆಬ್ರುವರಿ 2020, 2:58 IST