ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Unparliamentary Word

ADVERTISEMENT

ಸರ್ವ ಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು: ಇದು ಅಸಂಸದೀಯ ಅಲ್ಲವೇ ಎಂದ ಕಾಂಗ್ರೆಸ್‌

ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ಭಾನುವಾರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾಗಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 17 ಜುಲೈ 2022, 8:30 IST
ಸರ್ವ ಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು: ಇದು ಅಸಂಸದೀಯ ಅಲ್ಲವೇ ಎಂದ ಕಾಂಗ್ರೆಸ್‌

‘ದಾರಿ ತಪ್ಪಿಸುವ, ದ್ರೋಹ ಮಾಡುವ’ ಪದಗಳನ್ನು ಬಳಸಬಹುದೇ? ರಾಹುಲ್ ಟ್ವೀಟ್

ಪದಗಳಿಗೆ ನಿಷೇಧ: ಪ್ರಧಾನಿ ವಿರುದ್ಧ ರಾಹುಲ್ ಟ್ವೀಟ್
Last Updated 15 ಜುಲೈ 2022, 14:40 IST
‘ದಾರಿ ತಪ್ಪಿಸುವ, ದ್ರೋಹ ಮಾಡುವ’ ಪದಗಳನ್ನು ಬಳಸಬಹುದೇ? ರಾಹುಲ್ ಟ್ವೀಟ್

ನವ ಭಾರತಕ್ಕೆ ನವ ನಿಘಂಟು: ಸಂಸತ್‌ನಲ್ಲಿ ಕೆಲ ಪದಗಳ ನಿಷೇಧಕ್ಕೆ ರಾಹುಲ್ ವ್ಯಂಗ್ಯ

ಕೆಲ ಪದಗಳನ್ನು ಅಸಂಸದೀಯ ಎಂದು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರವು, ಅವುಗಳನ್ನು ಸಂಸತ್‌ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿದೆ. ಸರ್ಕಾರದ ಆದೇಶವನ್ನು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
Last Updated 14 ಜುಲೈ 2022, 13:38 IST
ನವ ಭಾರತಕ್ಕೆ ನವ ನಿಘಂಟು: ಸಂಸತ್‌ನಲ್ಲಿ ಕೆಲ ಪದಗಳ ನಿಷೇಧಕ್ಕೆ ರಾಹುಲ್ ವ್ಯಂಗ್ಯ

ಜುಮ್ಲಾ, ಭ್ರಷ್ಟ... ಅಸಂಸದೀಯ ಎಂದ ಕೇಂದ್ರ: ಬಳಸೇ ಬಳಸ್ತೀವಿ ಎಂದ ಟಿಎಂಸಿ ನಾಯಕ

‘ಜುಮ್ಲಾಜೀವಿ,’ ‘ಸ್ನೂಪ್‌ಗೇಟ್‌,’ ‘ಕೋವಿಡ್‌ ಸ್ಪ್ರೆಡ್ಡರ್‌...’ ಇವು ಕೇಂದ್ರವನ್ನು ಟೀಕಿಸಲು ವಿಪಕ್ಷಗಳು ಬಳಸುತ್ತಿದ್ದ ಪದಗಳು. ಆದರೆ, ಈ ಪದಗಳು ಅಸಂಸದೀಯ ಎಂದಿರುವ ಕೇಂದ್ರ ಸರ್ಕಾರ ಇನ್ನು ಮುಂದೆ ಸಂಸತ್‌ನ ಉಭಯ ಸದನಗಳ ಕಲಾಪದ ವೇಳೆ ಬಳಸದಂತೆ ಸೂಚಿಸಿದೆ.
Last Updated 14 ಜುಲೈ 2022, 11:39 IST
ಜುಮ್ಲಾ, ಭ್ರಷ್ಟ... ಅಸಂಸದೀಯ ಎಂದ ಕೇಂದ್ರ: ಬಳಸೇ ಬಳಸ್ತೀವಿ ಎಂದ ಟಿಎಂಸಿ ನಾಯಕ

ಶೋಭಾ ಮಾತಿಗೆ ಸಿದ್ದು ಕಿವಿಮಾತು: ನಿರ್ಲಕ್ಷ್ಯಕ್ಕೊಳಗಾದವರ ನೋಯಿಸದಿರಿ ಎಂದು ಸಲಹೆ

ಸಮಾಜದಲ್ಲಿ ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವನ್ನು ನೋಯಿಸುವಂಥ ಅಸಾಂವಿಧಾನಿಕ ಪದ ಬಳಸುವುದನ್ನು ನಿಲ್ಲಿಸಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
Last Updated 15 ಜೂನ್ 2019, 8:51 IST
ಶೋಭಾ ಮಾತಿಗೆ ಸಿದ್ದು ಕಿವಿಮಾತು: ನಿರ್ಲಕ್ಷ್ಯಕ್ಕೊಳಗಾದವರ ನೋಯಿಸದಿರಿ ಎಂದು ಸಲಹೆ
ADVERTISEMENT
ADVERTISEMENT
ADVERTISEMENT
ADVERTISEMENT