ಶುಕ್ರವಾರ, 4 ಜುಲೈ 2025
×
ADVERTISEMENT

US presidency election

ADVERTISEMENT

ಅಮೆರಿಕ ಅಧ್ಯಕ್ಷ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವೆ: ಜಪಾನ್ ಸಚಿವ

ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಜಪಾನ್‌ ವಿದೇಶಾಂಗ ಸಚಿವ ತಕೆಶಿ ಇವಾಯ ಭಾನುವಾರ ಹೇಳಿದ್ದಾರೆ.
Last Updated 12 ಜನವರಿ 2025, 2:41 IST
ಅಮೆರಿಕ ಅಧ್ಯಕ್ಷ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವೆ: ಜಪಾನ್ ಸಚಿವ

ನಾನು ಟ್ರಂಪ್ ಅವರನ್ನು ಸೋಲಿಸುತ್ತಿದ್ದೆ, ಆದರೆ... ಬೈಡನ್ ಹೇಳಿದ್ದೇನು?

‘2024ರ ನವೆಂಬರ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುತ್ತಿದ್ದೆ, ಆದರೆ ಡೆಮಾಕ್ರಟಿಕ್ ಪಕ್ಷದ ಒಗ್ಗಟ್ಟಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿದೆ’ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 11 ಜನವರಿ 2025, 3:22 IST
ನಾನು ಟ್ರಂಪ್ ಅವರನ್ನು ಸೋಲಿಸುತ್ತಿದ್ದೆ, ಆದರೆ... ಬೈಡನ್ ಹೇಳಿದ್ದೇನು?

ನಾಲ್ಕು ವರ್ಷಗಳ ಬಳಿಕ ಕಮಲಾ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಜೋ ಬೈಡನ್

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರು ಮತ್ತೆ ಸ್ಪರ್ಧೆ ಮಾಡಲಿದ್ದಾರೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Last Updated 11 ಜನವರಿ 2025, 2:04 IST
ನಾಲ್ಕು ವರ್ಷಗಳ ಬಳಿಕ ಕಮಲಾ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಜೋ ಬೈಡನ್

ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಅವರನ್ನು ಗುರುವಾರ ಭೇಟಿ ಮಾಡಿದರು. ಟ್ರಂಪ್ ಒಡೆತನದ ಮಾರ್‌ – ಅ– ಕ್ಲಬ್‌ನಲ್ಲಿ ಇವರಿಬ್ಬರ ಭೇಟಿ ನಡೆದಿದೆ.
Last Updated 15 ನವೆಂಬರ್ 2024, 2:29 IST
ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

US Elections | ಅರಿಜೋನಾ ಸೇರಿ 7 ನಿರ್ಣಾಯಕ ರಾಜ್ಯಗಳಲ್ಲಿ ಗೆದ್ದು ಬೀಗಿದ ಟ್ರಂಪ್

ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಸೋಲಿಸಿದ್ದಾರೆ.
Last Updated 10 ನವೆಂಬರ್ 2024, 5:56 IST
US Elections | ಅರಿಜೋನಾ ಸೇರಿ 7 ನಿರ್ಣಾಯಕ ರಾಜ್ಯಗಳಲ್ಲಿ ಗೆದ್ದು ಬೀಗಿದ ಟ್ರಂಪ್

ಬೈಡನ್ ಆಡಳಿತದಲ್ಲಿ ಭಾರತದೊಂದಿಗೆ ಸಂಬಂಧ ಗಟ್ಟಿಯಾಗಿದೆ: US ರಕ್ಷಣಾ ಕಾರ್ಯದರ್ಶಿ

ಕಳೆದ ನಾಲ್ಕು ವರ್ಷಗಳಲ್ಲಿ ಬೈಡನ್ ಆಡಳಿತವು ಭಾರತದೊಂದಿಗಿನ ಸಂಬಂಧ ವಿಸ್ತರಿಸಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಹೇಳಿದ್ದಾರೆ.
Last Updated 9 ನವೆಂಬರ್ 2024, 2:21 IST
ಬೈಡನ್ ಆಡಳಿತದಲ್ಲಿ ಭಾರತದೊಂದಿಗೆ ಸಂಬಂಧ ಗಟ್ಟಿಯಾಗಿದೆ: US ರಕ್ಷಣಾ ಕಾರ್ಯದರ್ಶಿ

US Election | ಟ್ರಂಪ್‌ಗೆ ಗೆಲುವು: ಪುಟಿನ್ ಪ್ರತಿಕ್ರಿಯೆ ಏನಾಗಿತ್ತು?

ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅಭಿನಂದನೆ ಸಲ್ಲಿಸಿದ್ದಾರೆ.
Last Updated 8 ನವೆಂಬರ್ 2024, 5:27 IST
US Election | ಟ್ರಂಪ್‌ಗೆ ಗೆಲುವು: ಪುಟಿನ್ ಪ್ರತಿಕ್ರಿಯೆ ಏನಾಗಿತ್ತು?
ADVERTISEMENT

ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುತ್ತೇನೆ: ಜೋ ಬೈಡನ್

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವನ್ನು ಅಂಗೀಕರಿಸುತ್ತೇನೆ ಎಂದು ಹೇಳಿರುವ ಅಧ್ಯಕ್ಷ ಜೋ ಬೈಡನ್, ಮುಂದಿನ ವರ್ಷ ಜನವರಿಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Last Updated 8 ನವೆಂಬರ್ 2024, 2:51 IST
ಅಧಿಕಾರ ಹಸ್ತಾಂತರ ಸುಗಮವಾಗಿ ನಡೆಯುವುದನ್ನು ಖಚಿತಪಡಿಸುತ್ತೇನೆ: ಜೋ ಬೈಡನ್

ಸೂಸನ್ ವೈಲ್ಸ್ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆ; ಟ್ರಂಪ್ ಘೋಷಣೆ

ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರ ವ್ಯವಸ್ಥಾಪಕಿ ಸೂಸನ್ ವೈಲ್ಸ್, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.
Last Updated 8 ನವೆಂಬರ್ 2024, 2:19 IST
ಸೂಸನ್ ವೈಲ್ಸ್ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆ; ಟ್ರಂಪ್ ಘೋಷಣೆ

ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ?

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎರಡನೇ ಬಾರಿಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
Last Updated 7 ನವೆಂಬರ್ 2024, 10:57 IST
ಎಲಾನ್ ಮಸ್ಕ್ ಸೇರಿ ಪ್ರಮುಖ ಉದ್ಯಮಪತಿಗಳಿಗೆ ಟ್ರಂಪ್ ಆಡಳಿತದಲ್ಲಿ ಸ್ಥಾನ?
ADVERTISEMENT
ADVERTISEMENT
ADVERTISEMENT