ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

vatican city

ADVERTISEMENT

ಕ್ರೈಸ್ತ ಧರ್ಮ ಪುನರುಜ್ಜೀವನಕ್ಕೆ ಶ್ರಮಿಸಿದ ಬೆನೆಡಿಕ್ಟ್‌: ವಿಶ್ವ ನಾಯಕರ ಕಂಬನಿ

ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್‌ ಅವರು ಯುರೋಪ್‌ನಲ್ಲಿ ಕ್ರೈಸ್ತ ಧರ್ಮ ಪುನರುಜ್ಜೀವನಗೊಳಿಸಲು ಶ್ರಮಿಸಿದ್ದರು. ಅವರು 2013ರ ಫೆಬ್ರುವರಿ 11ರಂದು ಪೋಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು.
Last Updated 31 ಡಿಸೆಂಬರ್ 2022, 14:45 IST
ಕ್ರೈಸ್ತ ಧರ್ಮ ಪುನರುಜ್ಜೀವನಕ್ಕೆ ಶ್ರಮಿಸಿದ ಬೆನೆಡಿಕ್ಟ್‌: ವಿಶ್ವ ನಾಯಕರ ಕಂಬನಿ

ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್ ನಿಧನ

ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್‌ (95) ಅವರು ನಿಧನರಾಗಿದ್ದಾರೆ ಎಂದು ವ್ಯಾಟಿಕನ್‌ ವಕ್ತಾರ ಮ್ಯಾಥ್ಯೂ ಬ್ರೂನಿ ಹೇಳಿದ್ದಾರೆ.
Last Updated 31 ಡಿಸೆಂಬರ್ 2022, 14:42 IST
ವಿಶ್ರಾಂತ ಪೋಪ್‌ 16ನೇ ಬೆನೆಡಿಕ್ಟ್ ನಿಧನ

ಸಂತ ಸ್ಥಾನಕ್ಕೇರಿದ ದೇವಸಹಾಯಂ ಪಿಳ್ಳೈ

ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದಕ್ಕಾಗಿ18ನೇ ಶತಮಾನದಲ್ಲಿ ಕೊಲ್ಲಲ್ಪಟ್ಟಿದ್ದ ಭಾರತೀಯ, ದೇವಸಹಾಯಂ ಪಿಳ್ಳೈ ಅವರನ್ನು ಸಂತರೆಂದುರೋಮನ್‌ ಕೆಥೋಲಿಕ್‌ ಚರ್ಚ್‌ನಲ್ಲಿ ಪೋಪ್‌ ಫ್ರಾನ್ಸಿಸ್‌ ಘೋಷಿಸಿದರು.
Last Updated 15 ಮೇ 2022, 16:27 IST
ಸಂತ ಸ್ಥಾನಕ್ಕೇರಿದ ದೇವಸಹಾಯಂ ಪಿಳ್ಳೈ

ವ್ಯಾಟಿಕನ್‌ ಸಿಟಿ, ಮೆಕ್ಕಾ ರೀತಿ ರಾಮಜನ್ಮಭೂಮಿ ಅಭಿವೃದ್ಧಿ: ವಿಎಚ್‌ಪಿ ಅಧ್ಯಕ್ಷ

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರವನ್ನು ವ್ಯಾಟಿಕನ್ ಸಿಟಿ ಮತ್ತು ಮೆಕ್ಕಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರವು ಹಿಂದುತ್ವದ ಸಂಕೇತವಾಗಿ ಹೊರಹೊಮ್ಮಲಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಧ್ಯಕ್ಷ ರವೀಂದ್ರ ನರೈನ್ ಸಿಂಗ್ ಭಾನುವಾರ ಹೇಳಿದ್ದಾರೆ.
Last Updated 12 ಡಿಸೆಂಬರ್ 2021, 15:30 IST
ವ್ಯಾಟಿಕನ್‌ ಸಿಟಿ, ಮೆಕ್ಕಾ ರೀತಿ ರಾಮಜನ್ಮಭೂಮಿ ಅಭಿವೃದ್ಧಿ: ವಿಎಚ್‌ಪಿ ಅಧ್ಯಕ್ಷ

ಪೋಪ್‌ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

ಜಿ20 ಶೃಂಗಸಭೆ ಪ್ರಯುಕ್ತ ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್‌ನಲ್ಲಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
Last Updated 30 ಅಕ್ಟೋಬರ್ 2021, 9:00 IST
ಪೋಪ್‌ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

ಡಿಕೆಶಿ ಟೀಕಿಸುವಾಗ ಈಶ್ವರಪ್ಪ ಯಡವಟ್ಟು: ಕ್ರಿಸ್ತನ ಜನ್ಮಸ್ಥಳದ ತಪ್ಪು ಉಲ್ಲೇಖ!

ರಾಮನಗರದ ಕಪಾಲಿ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ಟೀಕಿಸಿ ಟ್ವೀಟ್‌ ಮಾಡುವ ವೇಳೆ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಅವರು ಯಡವಟ್ಟು ಮಾಡಿಕೊಂಡಿದ್ದಾರೆ.
Last Updated 27 ಡಿಸೆಂಬರ್ 2019, 12:29 IST
ಡಿಕೆಶಿ ಟೀಕಿಸುವಾಗ ಈಶ್ವರಪ್ಪ ಯಡವಟ್ಟು: ಕ್ರಿಸ್ತನ ಜನ್ಮಸ್ಥಳದ ತಪ್ಪು ಉಲ್ಲೇಖ!

ವ್ಯಾಟಿಕನ್ ಮೊರೆ ಹೋದ ಸನ್ಯಾಸಿನಿ

ಮಾಜಿ ಬಿಷಪ್ ಜಲಂಧರ್ ಡಯಾಸಿಸ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದನಿ ಎತ್ತಿದ್ದ ಸನ್ಯಾಸಿನಿ ವ್ಯಾಟಿಕನ್ ಮೊರೆ ಹೋಗಿದ್ದಾರೆ.
Last Updated 17 ಆಗಸ್ಟ್ 2019, 20:01 IST
ವ್ಯಾಟಿಕನ್ ಮೊರೆ ಹೋದ ಸನ್ಯಾಸಿನಿ
ADVERTISEMENT

ಉಪ ವಕ್ತಾರ ಸ್ಥಾನಕ್ಕೆ ಮಹಿಳೆ ನೇಮಕ

ವ್ಯಾಟಿಕನ್‌ನಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಪೋಪ್‌ ಫ್ರಾನ್ಸಿಸ್‌ ಅವರು ಬ್ರೆಜಿಲ್‌ ಪತ್ರಕರ್ತೆ ಕ್ರಿಶ್ಚಿಯನ್‌ ಮುರ್ರೆ ಅವರನ್ನು ತಮ್ಮ ಉಪ ವಕ್ತಾರರನ್ನಾಗಿ ಗುರುವಾರ ನೇಮಕ ಮಾಡಿದ್ದಾರೆ.
Last Updated 25 ಜುಲೈ 2019, 19:50 IST
fallback
ADVERTISEMENT
ADVERTISEMENT
ADVERTISEMENT